Publish Date: Tue, 11 Jul 2023 (13:36 IST)
Updated Date: Tue, 11 Jul 2023 (16:44 IST)
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಮಾಡ್ತಿದ್ದವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಕಳೆದೊಂದು ವಾರದಿಂದ ಪೊಲೀಸರು ಆಪರೇಷನ್ ವೀಲ್ಹಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೂ ಒಟ್ಟು ಒಂಭತ್ತು ಪ್ರಕಣರಗಳನ್ನು ದಾಖಲಿಸಿ, 13 ಮಂದಿ ವೀಲ್ಹಿಂಗ್ ಪುಂಡರನ್ನ ಪೊಲೀಸರು ಬಂಧಿಸಿದ್ದಾರೆ. ಹಾಸನ DySP ಉದಯ್ ಬಾಸ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.. 30ಕ್ಕೂ ಅಧಿಕ ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ನ ವೀಲ್ಹಿಂಗ್ ವೀಡಿಯೋಗಳ ಮೇಲೂ ಪೊಲೀಸರು ಕಣ್ಣೀಟ್ಟಿದ್ದಾರೆ.. ಶೇರ್ ಮಾಡಿರೋರ ವಿಡಿಯೋವನ್ನ ತನಿಖೆ ಮಾಡಿ ಪೊಲೀಸರು ಜೈಲಿಗಟ್ಟಿದ್ದಾರೆ. ಇಂತಹ ಪುಂಡರ ಹಾವಳಿಯನ್ನ ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರುವಂತೆ ಎಸ್ಪಿ ಹರಿರಾಮ್ ಶಂಕರ್ ಕರೆ ನೀಡಿದ್ದಾರೆ
geetha
Publish Date: Tue, 11 Jul 2023 (13:36 IST)
Updated Date: Tue, 11 Jul 2023 (16:44 IST)