Publish Date: Tue, 11 Jul 2023 (13:16 IST)
Updated Date: Tue, 11 Jul 2023 (11:35 IST)
ತರಕಾರಿ ಬೆಲೆ ಏರಿಕೆ ಗ್ರಾಹಕರ ಜೊತೆಗೆ ವ್ಯಾಪರಿಗಳಿಗೂ ಬಿಸಿ ಮುಟ್ಟಿಸಿದೆ.ಅಂಗಡಿ ಮತ್ತು ಬೀದಿ ಬದಿ ವ್ಯಾಪರಿಗಳಿಗೆ ಬಿಸಿನೆಸ್ ಡಲ್ ಆಗಿದೆ.ಅಂಗಡಿಗಳಲ್ಲಿ ತರಕಾರಿ ಖರೀದೆಗೆ ಗ್ರಾಹಕರು ಹಿಂದೇಟು ಹಾಕ್ತಿದ್ದಾರೆ.ವ್ಯಾಪರ ಡಲ್ ಇರುವುದರಿಂದ ಅಂಗಡಿ ಬಾಡಿಗೆ ಕಟ್ಟಲು ಪರದಾಟ ನಡೆಸ್ತಿದ್ದಾರೆ.ಟೋಮಟೊ, ಬೀನ್ಸ, ಕ್ಯಾರೆಟ್, ಶುಂಟಿ ಹಲವರು ತರಕಾರಿಗಳು ಗಗನಕೆ ಏರಿದೆ.ತರಕಾರಿ ದುಬಾರಿ ಬೆಲೆಯಿಂದ ವ್ಯಾಪರಿಗಳಿಗೆ ಸಂಕಷ್ಟ ಎದುರಾಗಿದೆ.ಅಂಗಡಿ ಬಿಟ್ಟು ಮಾರುಕೆಟ್ಟಗೆ ತರಕಾರಿ ಶಾಪಿಂಗ್ ಗ್ರಾಹಕರು ಹೋಗುತ್ತಿದ್ದಾರೆ.ಅಂಗಡಿ, ತಳ್ಳೊಗಾಡಿ,ಬೀದಿ ಬಿದಿ ವ್ಯಾಪರಿಗಳು ಕಷ್ಟದಲ್ಲಿ ಸಿಲುಕಿದ್ದಾರೆ.
geetha
Publish Date: Tue, 11 Jul 2023 (13:16 IST)
Updated Date: Tue, 11 Jul 2023 (11:35 IST)