Publish Date: Sun, 08 Sep 2019 (20:39 IST)
Updated Date: Sun, 08 Sep 2019 (20:40 IST)
ಬೇರೆ ರಾಷ್ಟ್ರಗಳಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆ ನಿಂತರವರಿಗೆ ಉಳಿದುಕೊಳ್ಳೋಕೆ ಛಾನ್ಸೇ ಕೊಡೋದಿಲ್ಲ ಅಂತ ಕೇಂದ್ರ ಗೃಹ ಸಚಿವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಕ್ರಮವಾಗಿ ಬಂದು ನಮ್ಮ ದೇಶದಲ್ಲಿ ನೆಲೆ ನಿಂತವರಿಗೆ ಹೊರಗೆ ಓಡಿಸುತ್ತೇವೆ.
ಕೇಂದ್ರ ಸರಕಾರವು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.
ಇದೇ ವೇಳೆ, ಈಶಾನ್ಯ ರಾಜ್ಯಗಳಿಗೆ ನೀಡಿರೋ 371 ರದ್ದು ಮಾಡೋದಿಲ್ಲ ಅಂತಾನೂ ಅಮಿತ್ ಷಾ ಸ್ಪಷ್ಟವಾಗಿ ಹೇಳಿದ್ದಾರೆ.