Select Your Language

Notifications

webdunia
webdunia
webdunia
webdunia

ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ-ಮಾಜಿ ಸಿಎಂ H.D.ಕುಮಾರಸ್ವಾಮಿ

ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ-ಮಾಜಿ ಸಿಎಂ H.D.ಕುಮಾರಸ್ವಾಮಿ
bangalore , ಬುಧವಾರ, 16 ಆಗಸ್ಟ್ 2023 (17:26 IST)
ಪೆನ್​​​ಡ್ರೈವ್​ನಲ್ಲಿರುವ ದಾಖಲೆ ಬಿಡುಗಡೆಗೆ ಶುಭ ಮುಹೂರ್ತ ಬರುತ್ತೆ ಎಂಬ ಮಾಜಿ ಸಿಎಂ H.D.ಕುಮಾರಸ್ವಾಮಿ ಅವರ ಹೇಳಿಕೆಗೆ DCM ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನೂ ಯಾರ್ಯಾರು ಏನೇನು ಮಾತಾಡಬೇಕೋ ಮಾತಾಡಲಿ. ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ : ಸ್ಥಳದಲ್ಲೇ ಐವರ ಸಾವು!