Publish Date: Mon, 14 Aug 2023 (19:53 IST)
Updated Date: Mon, 14 Aug 2023 (19:55 IST)
ಮಾಣಿಕ್ ಶಾ ಪೊಲೀಸ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.ನಾಳೆ ಮಾಣಿಕ್ಷಾ ಪರೇಟ್ ಮೈದಾನದಲ್ಲಿ ಧ್ವಜಾರೋಹಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೇರಿಸಲ್ಲಿದ್ದಾರೆ.ಹೀಗಾಗಿ ಬೆಂಗಳೂರು ಸಿಟಿ ಜಿಲ್ಲಾಧಿಕಾರಿ ದಯಾನಂದರಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಸಿದ್ಧತೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.ಮಾಣಿಕ್ಷಾ ಪರೇಡ್ ಮೈದಾನದ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಡಾಗ್ ಸ್ಕೂಡ್ ಸಿಬ್ಬಂದಿಗಳಿಂದ ಸ್ಥಳ ಪರಿಶೀಲನೆ ಮಾಡ್ತಿದ್ದು,ಹೂಗಳಿಂದ ಪೊಲೀಸ್ ಪರೇಡ್ ಮೈದಾನ ಅಲಂಕಾರಗೊಂಡಿದೆ.