ಚುನಾವಣೆಗಾಗಿ ಬಿಜೆಪಿಯಿಂದ ಸಕಲ ಸಿದ್ಧತೆ

Webdunia
ಗುರುವಾರ, 18 ಆಗಸ್ಟ್ 2022 (19:17 IST)
ರಾಜ್ಯಾದ್ಯಂತ ಸಿಎಂ ಬೊಮ್ಮಯಿ ನೇತೃತ್ವದಲ್ಲಿ 50 ಅಸೆಂಬ್ಲಿ   ಕ್ಷೇತ್ರಗಳ ಪ್ರವಾಸ ಮಾಡಲಾಗುತ್ತೆ ಎಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ರು.
 
ಇನ್ನೂ ಇಂದು ಬಿಜೆಪಿ ಕಚೇರಿಯಲ್ಲಿ‌ ನಡೆದ ಸಭೆಯ ಮಾಹಿತಿ ನೀಡಿದ ರಾಜ್ಯ ಬಿಜೆಪಿ ವಕ್ತಾರ ಮಹೇಶ್, ಸೆಪ್ಟೆಂಬರ್  ಮೊದಲ ವಾರದಿಂದ ಆಕ್ಟೋಬರ್ ಮದ್ಯದವರೆಗೆ ಕರ್ನಾಟಕದ  7  ಕಡೆ ಸಮಾವೇಶಗಳು ನಡೆಸಲು ತೀರ್ಮಾನ ಮಾಡಲಾಗಿದೆ.ದೊಡ್ಡಬಳ್ಳಾಪುರದಲ್ಲಿ ಜನೋತ್ಸವದ ಬಳಿಕ ಆರು ರೆವೆನ್ಯು ಜಿಲ್ಲೆಗಳಲ್ಲಿ  ಸಮಾವೇಶ ಮಾಡಲಾಗುತ್ತದೆ.ಕರ್ನಾಟಕದಲ್ಲಿ  ಒಟ್ಟು 7 ಕಡೆ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ.ಮುಂದಿನ ರಾಜ್ಯ ಕಾರ್ಯಕಾರಿಣಿ ಸಭೆಯನ್ನ ಸೆಪ್ಟೆಂಬರ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು.145 ಕ್ಕೂ ಹೆಚ್ಚು ಸೀಟು ಗೆಲ್ಲುವುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.ಪ್ರಧಾನಿ ಮೋದಿ ಪಂಚ ಸೂತ್ರ ಗಳ ಬಗ್ಗೆ ಇಡೀ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿ ವಿಸ್ತಾರ ಮಾಡಬೇಕು.ಕಾರ್ಯಕರ್ತರು ತಿಂಗಳಲ್ಲಿ 15 ದಿನ ಸಮಯ ಪ್ರವಾಸ ಮಾಡುವಂತೆ  ಟಾಸ್ಕ್ ಕೊಡಲಾಗಿದೆ. ಹೀಗಾಗಿ ಒಂದು ಪಂಚಾಯಿತಿ ಒಂದು ಭೂತಿನ 50 % ಓಟು ಪಡೆದುಕೊಳ್ಳಲಾಗುತ್ತದೆ ಎಂದು ಬಿಜೆಪಿ ವಕ್ತಾರ ಎಂಜಿ ಮಹೇಶ್ ಮಾಹಿತಿ ನೀಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೀದರ್‌ನ ನಿಗೂಢ ಸ್ಫೋಟಕ್ಕೆ 4 ಮಕ್ಕಳು ಸೇರಿ 6ಮಂದಿಗೆ ಗಾಯ

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ, ಹೊಸ ಬಾಂಬ್ ಸಿಡಿಸಿದ ಪ್ರದೀಪ್ ಈಶ್ವರ್‌

ಮಹಾರಾಷ್ಟ್ರ ರಾಜಕೀಯದಲ್ಲಿ ಬಹತ್ವದ ನಿರ್ಧಾರ, ಸುನೇತ್ರಾ ಪವಾರ್‌ಗೆ ಅತ್ಯುನ್ನತ ಹುದ್ದೆ

ರಾಜ್ಯಕ್ಕಾದ ಅನ್ಯಾಯಕ್ಕೆ ನಿರ್ಮಲಾ ಸೀತಾರಾಮನ್ ಉತ್ತರಕ್ಕೆ ಕಾಯುತ್ತಿದ್ದೇವೆ: ಎಚ್‌ಕೆ ಪಾಟೀಲ್‌

ರಾಮನ ಹೆಸರು ಸಹಿಸಲಾಗದ ಹಿಂದೂ ವಿರೋಧಿ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments