Publish Date: Mon, 01 Aug 2022 (14:34 IST)
Updated Date: Mon, 01 Aug 2022 (15:01 IST)
ಸಿ ಐ ಟಿ ರಿಸಲ್ಟ್ ನಲ್ಲಿ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪ್ರತಿವರ್ಷದಂತೆ ಈ ಬಾರಿ ಸಿಇಟಿ ಫಲಿತಾಂಶ ಬಂದಿದೆ.ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಮೋಸವಾಗಿದೆ ಎಂದು ನೊಂದ ವಿದ್ಯಾರ್ಥಿಗಳು ಮಲೇಶ್ವರಂನ ಕೆ ಈ ಬೋರ್ಡ್ ನಲ್ಲಿ ಧರಣಿ ನಡೆಸುತ್ತಿದ್ದಾರೆ.ಅಷ್ಟೇ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.