Select Your Language

Notifications

webdunia
webdunia
webdunia
webdunia

ಮತ್ತೆ ತರಕಾರಿ ದರ ದುಬಾರಿ

Again the price of vegetables is expensive
bangalore , ಬುಧವಾರ, 10 ಆಗಸ್ಟ್ 2022 (14:19 IST)
ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಕೆಲವು ತರಕಾರಿಗಳಿಗೆ ದರ ಇಳಿಕೆಯಾಗಿದ್ದರೆ ಇನ್ನೂ ಉಳಿದ ತರಕಾರಿಗಳ ಬೆಲೆ ಭಾರೀ ಹೆಚ್ಚಳ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಹಕರ ನೆಮ್ಮದಿ ಕೆಡಿಸಿದೆ. ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ ಎನ್ನಬಹುದು.
 
 ಇಂದಿನ ತರಕಾರಿ ಬೆಲೆ ಹೀಗಿದೆ
 
ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 22
ಬೇಬಿ ಕಾರ್ನ್ ರೂ. 47
ಬಾಳೆ ಹೂವು ರೂ. 15
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 70
ಎಲೆಕೋಸು ರೂ. 21
ಕ್ಯಾರೆಟ್ ರೂ. 47
ಹೂಕೋಸು ರೂ. 25
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ. 16
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 22
ಸೌತೆಕಾಯಿ ರೂ. 20
ಕರಿಬೇವು ರೂ. 26
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ. 30
ಮೆಂತ್ಯ ಸೊಪ್ಪು ರೂ. 8

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ : ನಿತಿನ್ ಗಡ್ಕರಿ