Daily Horoscope

Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ

Coordinator appointed for Rahul Gandhi's ambitious Bharat Jodo Yatra
ಪಾದಯಾತ್ರೆಗೆ ಕಾಂಗ್ರೆಸ್   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ.
 
ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ 
 
ಚಾಮರಾಜನಗರ
- ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ 
 
ಮೈಸೂರು ಸಿಟಿ
- ತನ್ವೀರ್ ಸೇಠ್, ಶಾಸಕ
- ವಾಸು, ಮಾಜಿ ಶಾಸಕ
-ಎಂ.ಕೆ ಸೋಮಶೇಖರ್, ಮಾಜಿ ಶಾಸಕ
 
ಮೈಸೂರು ಗ್ರಾಮಾಂತರ
- ಎಚ್.ಪಿ ಮಂಜುನಾಥ್, ಶಾಸಕ
- ಯತೀಂದ್ರ, ಶಾಸಕ 
 
ಮಂಡ್ಯ
- ಚಲುವರಾಯಸ್ವಾಮಿ, ಮಾಜಿ ಸಚಿವ
- ಮಧು ಮಾದೇಗೌಡ, ಎಂಎಲ್ ಸಿ
 
ತುಮಕೂರು
- ಟಿ.ಬಿ ಜಯಚಂದ್ರ, ಮಾಜಿ ಸಚಿವ
- ಕೆ.ಎನ್ ರಾಜಣ್ಣ, ಮಾಜಿ ಶಾಸಕ
 
ಚಿತ್ರದುರ್ಗ
- ರಘುಮೂರ್ತಿ, ಶಾಸಕ
- ಸುಧಾಕರ್, ಮಾಜಿ ಸಚಿವ
 
ಬಳ್ಳಾರಿ
- ನಾಸೀರ್ ಹುಸೇನ್, ಸಂಸದ
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದ
- ತುಕಾರಾಂ, ಶಾಸಕ
- ನಾಗೇಂದ್ರ, ಶಾಸಕ
- ಆಂಜನೇಯುಲು, ಮಾಜಿ DCC ಅಧ್ಯಕ್ಷ
 
ರಾಯಚೂರು
- ಎನ್.ಎಸ್ ಬೋಸರಾಜ್, AICC ಕಾರ್ಯದರ್ಶಿ
- ಅಮರೇಗೌಡ ಬೈಯ್ಯಾಪುರ, ಶಾಸಕ

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಎಣ್ಣೆ ಬೆಲೆ ಶೀಘ್ರದಲ್ಲೇ 10 - 12 ರೂ. ಇಳಿಕೆ..!