Select Your Language

Notifications

webdunia
webdunia
webdunia
webdunia

ತಲಾಕ್ ನೀಡಿದ ಮೇಲೆ ಸೊಸೆ ಬಟ್ಟೆ ಬಿಚ್ಚಿ ಹುರಿದು ಮುಕ್ಕಿದ್ರು

ತಲಾಕ್ ನೀಡಿದ ಮೇಲೆ ಸೊಸೆ ಬಟ್ಟೆ ಬಿಚ್ಚಿ ಹುರಿದು ಮುಕ್ಕಿದ್ರು
ಜೈಪುರ , ಬುಧವಾರ, 27 ನವೆಂಬರ್ 2019 (18:36 IST)

ಮನೆಯಲ್ಲಿದ್ದ ಸೊಸೆಯನ್ನೇ ಮಾವ ಹಾಗೂ ಸಂಬಂಧಿಕರು ಸಾಮೂಹಿಕವಾಗಿ ಹುರಿದು ಮುಕ್ಕಿರೋ ಘಟನೆ ನಡೆದಿದೆ.
 

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ತನ್ನ ಪತ್ನಿಗೆ ತಲಾಕ್ ನೀಡಿದ್ದಾನೆ. ಮನೆಯಲ್ಲಿ ನಡೆದ ಗಲಾಟೆ ಬಳಿಕ ಪತ್ನಿಗೆ ತಲಾಕ್ ಹೇಳಿದ್ದಾನೆ.

ಆದರೆ ಮಗ ತನ್ನ ಪತ್ನಿಗೆ ತಲಾಕ್ ಹೇಳಿದ ದಿನದ ರಾತ್ರಿ ವೇಳೆ ಸೊಸೆ ರೂಮಿಗೆ ನುಗ್ಗಿದ ಮಾವ ಹಾಗೂ ಸಂಬಂಧಿಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.

ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಚಿವರ ಹನಿಟ್ರ್ಯಾಪ್ ಮಾಡಿ 10 ಕೋಟಿ ಬೇಡಿಕೆ ಇಟ್ಟಿದ್ದ ಭೂಪ ಅರೆಸ್ಟ್