Select Your Language

Notifications

webdunia
webdunia
webdunia
webdunia

ನಟಿ ಪ್ರಣೀತಾಗೆ ಸೀಮಂತ ಸಂಭ್ರಮ

Actress Pranitha is a celebrant
bangalore , ಮಂಗಳವಾರ, 17 ಮೇ 2022 (20:47 IST)
ಕನ್ನಡ ಚಿತ್ರರಂಗದ ಬಟ್ಟಲು ಕಣ್ಣಿನ ಸುಂದರಿ ಪ್ರಣೀತಾ ಸುಭಾಷ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ತಮ್ಮ ಪರ್ಸನಲ್ ಲೈಫ್‌ ಬಗ್ಗೆ ಹಂಚಿಕೊಳ್ಳುತ್ತಾರೆ..ನಿನ್ನೆ ಪ್ರಣೀತಾ ಸುಭಾಷ್‌ಗೆ ಆಪ್ತ ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಸೀಮಂತ ಎಂದು ಬರೆದುಕೊಂಡು ಪ್ರಣೀತಾ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಳದಿ ಮತ್ತು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಪ್ರಣೀತಾ ಮಿಂಚಿದ್ದು, ಬ್ಯಾಕ್​ಗ್ರೌಂಡ್ ಡೆಕೊರೇಷನ್ ಕೂಡ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು..ಕೈ ತುಂಬಾ ಮೆಹೆಂದಿ ಹಾಕಿಸಿಕೊಂಡಿರುವ ಪ್ರಣೀತಾ ಡಿಫರೆಂಟ್ ಆಗಿರುವ ಜಡೆ ಬಿಲ್ಲೆ ಹಾಕಿಸಿಕೊಂಡು ಹೇರ್‌ಸ್ಟೈಲ್‌ ಫೋಟೋ ಕೂಡ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಅಭಿಮಾನಕ್ಕೆ‌ ಮನಸೋತ ಸನ್ನಿ