Daily Horoscope
✕

ನಟ ಉಪೇಂದ್ರ ನೀಡಿದ್ರು ಬಿಗ್ ಶಾಕ್!

Webdunia
ಭಾನುವಾರ, 3 ಫೆಬ್ರವರಿ 2019 (21:33 IST)
ನಟ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಪ್ರಜಾಕೀಯದಿಂದ ಗೆದ್ದರೆ ಸಿನಿಮಾ ರಂಗ ಬಿಡುತ್ತೇನೆ ಎಂದು ಅಭಿಮಾನಿಗಳಿಗೆ ನಟ ಉಪೇಂದ್ರ ಶಾಕ್ ನೀಡಿದ್ದಾರೆ.

ದಾವಣಗೆರೆ ನಗರದ ಜಿಲ್ಲಾ ವರದಿಗಾರ ಕೂಟದಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದಿಂದ 28 ಲೋಕ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ನಾನು ಯಾವೂದಾದರು ಚುನಾವಣೆಯಲ್ಲಿ ಗೆದ್ದರೆ ಸಿನಿಮಾ‌ ಮಾಡುವುದು ನಿಲ್ಲಿಸುತ್ತೇನೆ. ಗೆದ್ದ ಬಳಿಕ ನಾನು‌ ಇಲ್ಲಿ ಕಾರ್ಮಿಕನಾಗುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ. ರಾಜ್ಯಕ್ಕೆ ಬಲಿಷ್ಠ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಇದೇ ವಿಚಾರ ಇಟ್ಟುಕೊಂಡು ನನ್ನ ಹೋರಾಟ ನಡೆದಿದೆ. ನನ್ನದು ವಿಧಾನ ಸಭೆಗೆ ಸ್ಪರ್ಧಿಸುವ ಇಚ್ಛೆ ಇತ್ತು ಆದರೆ ಆಗಲಿಲ್ಲ.

  ಲೋಕ ಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಸ್ಪರ್ಧೆ ಮಾಡುವ ಸಂದರ್ಭ ಬಂದರೆ ಸ್ಪರ್ಧಿಸುವೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವೆ ಎಂದು ಹೇಳಿದರು‌. ಇನ್ನೂ ಗೆಲುವು ಹುಡುಕುತ್ತಾ ಹೋಗಲ್ಲ, ಕೆಲಸ ಮಾಡುತ್ತೇನೆ. ಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ದಾವಣಗೆರೆಯಲ್ಲಿ ಪ್ರಜಾಕೀಯ ಪಕ್ಷ ಕುರಿತು ಉಪೇಂದ್ರ ಹೇಳಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನದಿಗೆ ಧುಮುಕಿದ ಬೆನ್ನಲ್ಲೇ ಎರಗಿಬಂತು ಬೃಹತ್ ಮೊಸಳೆ: ಮುಂದಾಗಿದ್ದು ಊಹಿಸಲಾಗದ ಘಟನೆ Video

ಝೂ ನೋಡಲು ಹೋದ ನವಜೋಡಿ: ಗಂಡ ಬೈಕ್ ಪಾರ್ಕ್ ಮಾಡಿ ಬರುವಷ್ಟರಲ್ಲಿ ಪ್ರಿಯಕರನ ಜೊತೆ ಎಸ್ಕೇಪ್, ಸಿಸಿಟಿವಿ video viral

ವಿದ್ಯಾರ್ಥಿಯ ಬೋಳು ತಲೆಯನ್ನೇ ತಬಲಾ ಮಾಡಿದ ಶಿಕ್ಷಕ: ವೈರಲ್ ವಿಡಿಯೋ ಬೆನ್ನಲ್ಲೇ ಹೆಡ್‌ಮಾಸ್ಟರ್ ಸಸ್ಪೆಂಡ್ Video

ಬೆಂಗಳೂರು CJP ಪ್ರತಿಭಟನೆಗೆ ಬಿಗ್ ಟ್ವಿಸ್ಟ್: ಮನೆ ಕೊಡ್ತೀವಿ ಅಂತ ಮಡಿಕೇರಿ ಜನರನ್ನು ಕರೆತಂದ್ರಾ Video

ಜನರು ಗುಳೆ ಹೋಗೋದು ಸಂಪ್ರದಾಯ: ಸಚಿವ ಪರಮೇಶ್ವರ್ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ಮುಂದಿನ ಸುದ್ದಿ
Show comments