ಸೈಬರ್ ಕ್ರೈಂ ವಿರುದ್ಧ ನಟ ಆದಿತ್ಯ ಜಾಗೃತಿ

geetha
ಶುಕ್ರವಾರ, 9 ಫೆಬ್ರವರಿ 2024 (17:40 IST)
ಬೆಂಗಳೂರು :ನಟ ಆದಿತ್ಯ ಅವರು ಖಾಕಿ ದಿರಿಸು ಧರಿಸಿ, ಖಡಕ್‌ ಪೊಲೀಸ್‌ ಅಧಿಕಾರಿಯ ಶೈಲಿಯಲ್ಲಿ ಪಾಸ್‌ ವರ್ಡ್‌ ಹೇಗಿರಬೇಕೆಂಬ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ. 
 
ಪಾಸ್‌ ವರ್ಡ್‌ ಕನಿಷ್ಠ ಎಂಟು ಅಕ್ಷರಗಳನ್ನು ಹೊಂದಿರಬೇಕು . ಹೆಚ್ಚಿಗೆ ಇದ್ದರೂ ಪರವಾಗಿಲ್ಲ
ಪಾಸ್ ವರ್ಡ್‌ ನಲ್ಲಿ ಕ್ಯಾಪಿಟೆಲ್‌ ಲೆಟರ್‌ ಮತ್ತು ಸ್ಮಾಲ್‌ ಲೆಟರ್‌ ಎರಡೂ ಇರಬೇಕು.
ಸ್ಪೆಷಲ್‌ ಕ್ಯಾರೆಕ್ಟರ್‌ ( ಉದಾ :- !@#$%^&*)   ಮತ್ತು ಅಂಕಿಗಳನ್ನೂ ಸೇರಿಸಕೊಳ್ಳಬೇಕು
ಪಾಸ್ ವರ್ಡ್‌ ನ್ನು ಯಾರಿಗೂ ಊಹೆ ಮಾಡಲಾಗದ ರೀತಿಯಲ್ಲಿರಚಿಸಿರಬೇಕು 

ಸೈಬರ್‌ ಕ್ರೈಂ ಅನ್ನು ತಡೆಗಟ್ಟಲು ಸೆನ್‌ ಪೊಲೀಸ್‌ ಇಲಾಖೆ, ಸಿಐಡಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ನಟ ಆದಿತ್ಯ ಮೂಲಕ ನಮ್ಮ ಪಾಸ್‌ ವರ್ಡ್‌ ಹೇಗಿರಬೇಕೆಂಬ ಬಗ್ಗೆ ವಿಡಿಯೋ ಮಾಡಿರುವ ಪೊಲೀಸ್‌ ಇಲಾಖೆ ಅದನ್ನು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಜನರು ಜಾಗೃತರಾಗುವ ಮೂಲಕ ಸೈಬರ್‌ ಅಪರಾಧಗಳನ್ನು ತಡೆಗಟ್ಟಬಹುದು ಎಂದು ಪೊಲೀಸ್‌ ಇಲಾಖೆ ಹೇಳಿದೆ .

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪೇಸ್‌ಮೇಕರ್‌ ಅಳವಡಿಕೆ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ನವೆಂಬರ್ ಕ್ರಾಂತಿ ಇಲ್ಲ, ಬರೀ ಬ್ರಾಂತಿ ಅಷ್ಟೇ: ಸಿಎಂ ಬದಲಾವಣೆ ಬಗ್ಗೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಗ್ಯಾರಂಟಿ ಹಣದಲ್ಲಿ ವಾಷಿಂಗ್ ಮಷಿನ್ ಖರೀದಿಸಿ ಮಹಿಳೆ ಪೂಜೆ: ವಿಡಿಯೊ ಹಂಚಿ ಸಿದ್ದರಾಮಯ್ಯ ಸಂತಸ

ದಸರಾ-ದೀಪಾವಳಿಗೆ ಕರ್ನಾಟಕಕ್ಕೆ ₹3705 ಕೋಟಿ ಕೇಂದ್ರದ ಕೊಡುಗೆ: ಪ್ರಲ್ಹಾದ ಜೋಶಿ

Karnataka Weather: ಮೂರು ದಿನ ವರುಣನ ಆರ್ಭಟ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಮುಂದಿನ ಸುದ್ದಿ
Show comments