ಚುನಾವಣೆ ಹತ್ತಿರ ಬರುತ್ತದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಬೆದರಿಕೆ ಕರೆ ಹಾಗೆ ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿದೆ . ರಾಜಕಣಿಗಳಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಅಶ್ಲೀಲ ಫೋಟೊ ಲಿಂಕ್ ಮಾಡಿ ಅದನ್ನು ಸಾಮಾಜಿಕ ಜಾಲ ತಾಣಕ್ಕೆ ಬಿಡುಗಡೆ ಮಾಡುವ ಬೆದರಿಕೆ ಒಡ್ಡಿ ರಾಜಕರಣಿಗಳಿಗೆ ಹಿಂಸೆ ಮಾಡುತ್ತಾರೆ . ಇದರಿಂದ ಸಾಮಾನ್ಯ ಜನರು ಇದುವೆ ನಿಜ ಎಂಬಾ ಭ್ರಮೆಯಲ್ಲಿ ಇದ್ದಾರೆ. ವಿದ್ಯಾವಂತರೇ ಈ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತಿರುವುದು ಮತ್ತೊಂದು ಆಘಾತಕಾರಿ ಅಂಶ. ಚುನಾವಣಾ ಪ್ರಚಾರಕ್ಕಾಗಿ ಜನ ಏನುಮಾಡಲೂ ಕೂಡ ಹೇಸುವುದಿಲ್ಲ ಹಾಗಾಗಿ ನಮ್ಮತ ಸಾಮಾನ್ಯ ಜನರು ಇದನ್ನೆಲ್ಲಾ ನಂಬಬಾರದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.