Select Your Language

Notifications

webdunia
webdunia
webdunia
webdunia

ಆಕ್ರಮ ಸಂಬಂಧ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಟ ನಟಿ ... ರೋಡ್ ನಲ್ಲಿ ಥಳಿತ ..!!!!

ಆಕ್ರಮ  ಸಂಬಂಧ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಟ ನಟಿ ... ರೋಡ್ ನಲ್ಲಿ ಥಳಿತ ..!!!!
ಬೆಂಗಳೂರು , ಭಾನುವಾರ, 24 ಜುಲೈ 2022 (14:24 IST)
ಒಡಿಯಾ ನಟ ಬಾಬುಸನ್ ಮೊಹಾಂತಿ, ಅವರ ಪತ್ನಿ ತೃಪ್ತಿ ಮತ್ತು ನಟಿ ಪ್ರಕೃತಿ ಮಿಶ್ರಾ ಶನಿವಾರ ಬೆಳಿಗ್ಗೆ ಜನನಿಬಿಡ ಭುವನೇಶ್ವರ ಬೀದಿಯಲ್ಲಿ ಜಗಳವಾಡಿದ್ದು, ಇದೀಗ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ.
 
ಬಾಬುಶಾನ್ ನಟಿ ಪ್ರಕೃತಿ ಮಿಶ್ರಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತೃಪ್ತಿ ಸತಪತಿ ಆರೋಪಿಸಿದ್ದು, ನಿನ್ನೆ ಇವರಿಬ್ಬರನ್ನೂ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಈ ವೇಳೆ ಪ್ರಕೃತಿಯು ತೃಪ್ತಿಯ ಕೂದಲನ್ನು ಹಿಡಿದು ಎಳೆದಿದ್ದಾಳೆ. ನಂತ್ರ, ಇಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪ್ರಕೃತಿ ಅಲ್ಲಿಂದ ಕಾಲ್ಕಿತ್ತು ಅಲ್ಲೇ ಇದ್ದ ಆಟೋ ಹತ್ತಿದ್ದಾಳೆ. ಆದ್ರೂ, ಅವಳನ್ನೇ ಹಿಂಬಾಲಿಸಿದ ತೃಪ್ತಿ ಪ್ರಕೃತಿನ್ನು ಆಟೋ ರಿಕ್ಷಾವನ್ನು ಹತ್ತದಂತೆ ತಡೆದು ʻತನ್ನ ಕುಟುಂಬವನ್ನು ಹಾಳುಮಾಡಿದ್ದಾಳೆʼ ತೃಪ್ತಿ ನಡು ರಸ್ತೆಯಲ್ಲೇ ಕಿರುಚಾಡಿದ್ದಾಳೆ.
 
ಘಟನೆಯ ದೃಶ್ಯಾವಳಿಯನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯ ಟಾಯ್ಲೆಟ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ!