Publish Date: Wed, 20 Jul 2022 (18:14 IST)
Updated Date: Wed, 20 Jul 2022 (18:02 IST)
ಬೆಂಗಳೂರಿನ ನೂತನ ಡಿಸಿಯಾಗಿ ಶ್ರೀನಿವಾಸ್. ಕೆ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಜೆ ಮಂಜುನಾಥ್ ಅವರಿಂದ ತೆರವಾಗಿದ್ದ ಜಾಗಕ್ಕೆ ಶ್ರೀನಿವಾಸ್ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. 5 ಲಕ್ಷ ಲಂಚ ಪಡೆದ ಆರೋಪದಲ್ಲಿ ಮಂಜುನಾಥ್ ಅವರನ್ನು ಬಂಧಿಸಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.