Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಕಿಂಗ್ ಪಿನ್ ಗೆ ಎಸಿಪಿ ಸಾಥ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಕಿಂಗ್ ಪಿನ್ ಗೆ ಎಸಿಪಿ ಸಾಥ್
ಬೆಂಗಳೂರು , ಶನಿವಾರ, 5 ಸೆಪ್ಟಂಬರ್ 2020 (12:48 IST)
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಕಿಂಗ್ ಪಿನ್ ಗೆ ಎಸಿಪಿಯೊಬ್ಬರು ಸಾಥ್ ನೀಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

ಎಸಿಪಿ ಜೊತೆ ನಿಕಟ ಸಂಪರ್ಕದಲ್ಲಿದ್ದ ಕಿಂಗ್ ಪಿನ್ ವೀರೇನ್ ಖನ್ನಾ ಬೆಂಗಳೂರಿಗೆ ಬಂದರೆ ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗುತ್ತಿತ್ತು. ವೀರೇನ್ ಬೆಂಗಳೂರಿಗೆ ಬರುತ್ತಿದ್ದನೆಂದು ಹೇಳಿದರೆ ಎಸಿಪಿ ಎಲ್ಲಾ ವ್ಯವಸ್ಥೆ ಮಾಡಿಸುತ್ತಿದ್ದರು ಎನ್ನಲಾಗಿದೆ.

ಬೆಂಗಳೂರಿನ ದಿ ಪಾರ್ಕ್ ಹೋಟೆಲ್ ನಲ್ಲಿ ವೀರೇನ್ ಖನ್ನಾ ತಂಗುತ್ತಿದ್ದ ಎನ್ನಲಾಗಿದೆ. ಅಲ್ಲದೇ  ವೀರೇನ್ ಖನ್ನಾ ಆಯೋಜಿಸಿದ್ದ ಪಾರ್ಟಿಗಳಿಗೂ ಭೇಟಿ ನೀಡುತ್ತಿದ್ದ ಎಸಿಪಿ  ಬೆಂಗಳೂರಿನಲ್ಲಿ ಆಗಾಗ ಪಾರ್ಟಿಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಬಳಿಕ ಮತ್ತೆ ಕಳ್ಳನಾದ! ಕಾರಣವೇನು ಗೊತ್ತಾ?!