ಶಾಸಕ ರಾಮದಾಸ್ ಪ್ರಕಾರ ಪ್ರಧಾನಿ ಮೋದಿ ದೀಪ ಬೆಳಗಲು ಹೇಳಿರುವುದಕ್ಕೆ ಕಾರಣವೇನಂತೆ ಗೊತ್ತಾ?

ಶನಿವಾರ, 4 ಏಪ್ರಿಲ್ 2020 (11:03 IST)
ಮೈಸೂರು : ಪ್ರಧಾನಿ ಮೋದಿ ಏ.5ರಂದು ದೀಪ ಹಚ್ಚಲು ಹೇಳಿರುವುದಕ್ಕೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ವಿಶೇಷ ವ್ಯಾಖ್ಯಾನ ನೀಡಿದ್ದಾರೆ.


ಮೈಸೂರಿನಲ್ಲಿ  ಮಾತನಾಡಿದ ಅವರು, ಮೋದಿಯವರು ದೀಪ ಬೆಳಗುವ ಕರೆಯ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದಕ್ಕಾಗಿಯೇ ದೀಪ ಹಚ್ಚಲು ದೇಶದ್ಯಾಂತ ಕರೆ ನೀಡಿದ್ದಾರೆ.ಕತ್ತಲಿನಲ್ಲಿ ದೀಪ ಹಚ್ಚಿದರೆ ವೈರಸ್ ಎಲ್ಲೇ ಇದ್ದರೂ ದೀಪದ ಬಳಿ ಬಂದು ಅದರ ಶಾಖಕ್ಕೆ ಸಾಯುತ್ತದೆ. ಹಾಗಾಗಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾ ಪರಿಹಾರಕ್ಕಾಗಿ ನಮ್ಮ ಸಂಬಳ ಕಟ್ ಮಾಡಬೇಡಿ-ಸರ್ಕಾರಕ್ಕೆ ಪೊಲೀಸ್ ಸಿಬ್ಬಂದಿ ಪತ್ರ