Publish Date: Thu, 29 Dec 2022 (16:30 IST)
Updated Date: Thu, 29 Dec 2022 (16:32 IST)
ಚೀನಾ ನಗರದ ಝೆಂಗ್‌ಝೌ ಸೇತುವೆ ಮೇಲೆ ಭಯಾನಕ ಆ್ಯಕ್ಸಿಡೆಂಟ್ ನಡೆದಿದೆ. ಮಂಜಿನಿಂದ ಭೀಕರ ಅಪಘಾತವಾಗಿದ್ದು, 200ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ಲಾರಿ, ಟ್ರಕ್, ಕಾರು ಸೇರಿ 200ಕ್ಕೂ ವಾಹನಗಳು ಜಖಂ ಆಗಿದೆ. ಅಪಘಾತದಲ್ಲಿ ಓರ್ವ ಸಾವುನಪ್ಪಿದ್ದು, ಹಲವರಿಗೆ ಗಾಯಗಳಾಗಿದೆ. ಮೇಲ್ಸೇತುವೆ ಮೇಲೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಪಘಾತಕ್ಕೆ ಮಂಜು ಮುಸುಕಿದ ವಾತವರಣವೇ ಕಾರಣ ಎಂದು ಹೇಳಲಾಗುತ್ತಿದೆ.