Select Your Language

Notifications

webdunia
webdunia
webdunia
webdunia

"ಭಾರತದ ಸಂವಿಧಾನ ದಿನ"ದ ಅಂಗವಾಗಿ ಪ್ರತಿಜ್ಞೆ ಸ್ವೀಕಾರ

bangalore , ಶುಕ್ರವಾರ, 26 ನವೆಂಬರ್ 2021 (21:15 IST)
bbmp
"ಭಾರತದ ಸಂವಿಧಾನ ದಿನ"ದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಸಂವಿಧಾನದ ಕುರಿತು ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಈ ವೇಳೆ ವಿಶೇಷ ಆಯುಕ್ತರು(ಆಡಳಿತ) ಶ್ರೀ ದಯಾನಂದ್, ಉಪ ಆಯುಕ್ತರು(ಆಡಳಿತ-2) ಯೋಗೇಶ್, ಸಹಾಯಕ ಆಯುಕ್ತರು(ಆಡಳಿತ-1)ಶ್ರೀ ಮತಿ. ಖಾಜಿ ನಫೀಜಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್