Select Your Language

Notifications

webdunia
webdunia
webdunia
webdunia

ರಸ್ತೆಯಲ್ಲಿ ಸುಮಾರು ಎರಡು ಅಡಿಗಳಷ್ಟು ಮಣ್ಣು ಕುಸಿತ

About two feet of mud fell on the road
bangalore , ಸೋಮವಾರ, 5 ಸೆಪ್ಟಂಬರ್ 2022 (19:53 IST)
BWSSB ವತಿಯಿಂದ ಕಾಮಗಾರಿ  ನಡೆಯುತ್ತಿದ್ದು,ಸುಮಾರು ನಾಲ್ಕು ಅಡಿಗಳಷ್ಟು ರಸ್ತೆಯ ಒಳಭಾಗದಲ್ಲಿ ಮಣ್ಣು ಕುಸಿದಿದೆ.ಬೃಹತ್ ಗಾತ್ರದ ಮರದ ಮಣ್ಣು ಬಹುಮಹಡಿ ಕಟ್ಟಡದ ಮುಂಭಾಗ ದಲ್ಲಿ ಕುಸಿದಿದೆ.ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಬ್ಯಾರಿಕೇಡ್ ಅಳವಡಿಸಿದಾರೆ.
 
ಲೋಕಾಯುಕ್ತ ಕಚೇರಿ ಮುಂಭಾಗದ ರಸ್ತೆಯಿಂದ ಎಂಎಸ್ ಬಿಲ್ಡಿಂಗ್ ವರೆಗೂ ಸಿವೇಜ್ ವಾಟರ್  ಕಾಮಗಾರಿ ನಡೆಯುತ್ತಿದೆ.ಅಷ್ಟೆ ಅಲ್ಲದೇ ಅಂಡರ್ ಗ್ರೌಂಡ್  ( ಮಿಷಿನ್‌) ಮೂಲಕ ಕಾಮಗಾರಿ ನಡೆಯುತ್ತಿದೆ.ಹೀಗಾಗಿ ವಿಧಾನಸೌಧ ದಿಂದ ನೃಪತುಂಗ ರಸ್ತೆಯ ವರಗೆ ವಾಹನಗಳು ಸ್ಲೋ ಮೂವಿಂಗ್ ನಲ್ಲಿ ಸಂಚಾರಿಸುತ್ತಿದ್ದು ,ಟ್ರಾಫಿಕ್ ಜಾಮ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪ್ರೋ ಗೇಟ್ ಮುಂಭಾಗ ರಸ್ತೆಯಲ್ಲಿಯೇ ಕೆಟ್ಟು ನಿಂತ ಶಾಲಾ ಬಸ್..!