Select Your Language

Notifications

webdunia
webdunia
webdunia
webdunia

ಶಕ್ತಿ ಸೌಧಕ್ಕೂ ಬಿಡದ ಮಳೆ ಕಾಟ..!

The rain forest did not leave even the Shakti building
bangalore , ಸೋಮವಾರ, 5 ಸೆಪ್ಟಂಬರ್ 2022 (19:41 IST)
ಬೆಂಗಳೂರಿನಲ್ಲಿ ನಿನ್ನೆ 6 ಗಂಟೆಗಳ ಕಾಲ ಶುರುವಾದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ವಿಧಾನಸೌಧ ಕ್ಯಾಂಟೀನ್ ಗೂ ಮಳೆ ನೀರು ನುಗ್ಗಿದ್ದು. ವಿಧಾನಸೌಧ ಬೇಸ್ ಮೆಂಟ್ ನಲ್ಲಿರುವ ಕ್ಯಾಂಟೀನ್ ಮಳೆಯಿಂದ ‌ಸಂಪೂರ್ಣವಾಗಿ ಜಲಾವೃತವಾಗಿದೆ.ವಿಧಾನಸೌಧದ ಕ್ಯಾಂಟೀನ್ ನಲ್ಲಿ ಅಡಿಗೆ ಮಾಡುವ ಅಂತಾ ದುಸ್ಥಿತಿ ಒದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಮ್‌ ಆದ್ಮಿ ಪಾರ್ಟಿಗೆ ಹಿರಿಯ ಕಾಂಗ್ರೆಸ್ ಮುಖಂಡ ಬ್ರಿಜೇಶ್‌ ಕಾಳಪ್ಪ ಸೇರ್ಪಡೆ