Select Your Language

Notifications

webdunia
webdunia
webdunia
webdunia

ವಿಪ್ರೋ ಗೇಟ್ ಮುಂಭಾಗ ರಸ್ತೆಯಲ್ಲಿಯೇ ಕೆಟ್ಟು ನಿಂತ ಶಾಲಾ ಬಸ್..!

ವಿಪ್ರೋ ಗೇಟ್ ಮುಂಭಾಗ ರಸ್ತೆಯಲ್ಲಿಯೇ ಕೆಟ್ಟು ನಿಂತ ಶಾಲಾ ಬಸ್..!
bangalore , ಸೋಮವಾರ, 5 ಸೆಪ್ಟಂಬರ್ 2022 (19:48 IST)
ವಿಪ್ರೋ ಗೇಟ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.ಜಲಾವೃತಗೊಂಡಿದ್ದ ರಸ್ತೆಯಲ್ಲಿ ವಾಹನ ಸಂಚರಿಸಲಾಗದೆ ಸವಾರರು ಪರದಾಡುವಂತಾಗಿದೆ. ಅಷ್ಟೆ ಅಲ್ಲದೇ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಶಾಲಾ ಬಸ್  ಕೆಟ್ಟು ನಿಂತಿದೆ.ಟ್ರಾಫಿಕ್ ಜಾಮ್ ಜೊತೆಗೆ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತಿದೆ.ಇನ್ನು ಕೆಟ್ಟು ನಿಂತ ಶಾಲಾ ಬಸ್ ಅನ್ನು ರಸ್ತೆ ಬದಿಗೆ  ಜನರು ತಳ್ಳುತ್ತಿದ್ದಾರೆ.ಸರ್ಜಾಪುರ ರಸ್ತೆಯಲ್ಲಿ ನೀರು ನಿಂತಿದ್ದು.ಕೆರೆಯಂತಾದ ರಸ್ತೆಗಳಲ್ಲಿ ವಾಹನ ಸವಾರರಂತೂ ಪರದಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಸಂತ್ರಸ್ಥರಿಗೆ ನೆರವು ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಟ್ವೀಟ್