Select Your Language

Notifications

webdunia
webdunia
webdunia
webdunia

125 ಪುರುಷರ ಜೊತೆ ಮಲಗಿದ ಯುವತಿ

ಯುವತಿ

ತಾನು 125ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದ್ದೇನೆ.
 

ಹೀಗಂತ 29 ವರ್ಷದ ಯುವತಿಯೊಬ್ಬಳು ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾಳೆ.

ಬಹಳಷ್ಟು ಪುರುಷರೊಂದಿಗೆ ಮಲಗಿದ್ದ ಕಾರಣದಿಂದಾಗಿ ಕೆಲವೊಂದು ದೈಹಿಕ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಅಂತ ನೋವು ತೋಡಿಕೊಂಡಿದ್ದಾಳೆ.

ಬ್ರಿಟನ್ ನ ಫ್ರಾಂಕಿ ಕೊನ್ಸಿಡಿನ್ ಈ ವಿಷಯ ಬಹಿರಂಗಪಡಿಸಿದ್ದು, ಲೈಂಗಿಕ ವ್ಯಸನದಿಂದಾಗಿ ಬಳಲುತ್ತಿದ್ದಾಗಿ ಹೇಳಿಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯಲ್ಲಿ ಗೋಲಿಬಾರ್