Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ನಲ್ಲಿ ಪ್ರಧಾನಿ ಮೋದಿಗೆ ಹಿಗ್ಗಾಮುಗ್ಗಾ ಬೈದು ಜೈಲು ಸೇರಿದ ಯುವಕ

ಟಿಕ್ ಟಾಕ್ ನಲ್ಲಿ ಪ್ರಧಾನಿ ಮೋದಿಗೆ ಹಿಗ್ಗಾಮುಗ್ಗಾ ಬೈದು ಜೈಲು ಸೇರಿದ ಯುವಕ
ಚಿಕ್ಕೋಡಿ , ಗುರುವಾರ, 26 ಡಿಸೆಂಬರ್ 2019 (15:19 IST)
ಯುವಕನೊಬ್ಬ ಟಿಕ್ ಟಾಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೈಯ್ದು ಇದೀಗ ಜೈಲು ಸೇರಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕುರಿತು ಕೆಟ್ಟದಾಗಿ ಟಿಕ್ ಟಾಕ್ ನಲ್ಲಿ ವಿಡಿಯೋ ಹರಿಬಿಟ್ಟಿದ್ದನು.
webdunia

ಬಂಧಿತ ಯುವಕನನ್ನು ಬೆಳಗಾವಿಯ ಸಂಕೇಶ್ವರದ ಅಮನ್ ವಾಹೀದ್ ಅವಟೆ ಅಂತ ಗುರ್ತಿಸಲಾಗಿದೆ.

ಸಂಕೇಶ್ವರ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ಹಾಕಿದ್ದು, ಯುವಕನನ್ನು ಬಂಧನ ಮಾಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಟಾಪ್ 10 ಪ್ರಸಿದ್ದ ಪ್ರವಾಸಿ ತಾಣಗಳು