Select Your Language

Notifications

webdunia
webdunia
webdunia
webdunia

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಶವ ಪತ್ತೆ

A woman's body was found hanging
bangalore , ಸೋಮವಾರ, 28 ನವೆಂಬರ್ 2022 (14:45 IST)
ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ  ಶವ ಪತ್ತೆಯಾಗಿದೆ.29 ವರ್ಷದ ಮಹಿಳೆ ಕತೀಜಾ ಕೂಬ್ರ ನೇಣಿಗೆ ಶರಣಾಗಿದ್ದು,ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ  ಕುಟುಂಬಸ್ಥರ ಆರೋಪ ಮಾಡಿದ್ದಾರೆ.
 
ಪತಿ ಮಹೆಬೂಬ್ ಪರೀಷ್ ಪತ್ನಿಯನ್ನ ಹೊಡದು ನೇಣು ಹಾಕಿರೋ ಶಂಕೆ ವ್ಯಕ್ತವಾಗಿದ್ದು,ಮೃತ ಕತೀಜಾಳ ಗಂಡ  ಮತ್ತು ಮಾವ, ನಾದಿನಿಯನ್ನ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ,ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಘಟನೆ ನಡೆದಿದ್ದು.ಸುದ್ದಗುಂಟೆ‌ಪಾಳ್ಯ ಪೊಲೀಸ್ರಿಂದ ತನಿಖೆ ನಡೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಿಲುಮೆ ಸಂಸ್ಥೆಯ ಹಗರಣದಲ್ಲಿ ಮತ್ತೊಬ್ಬ ಆರೋಪಿ ಅನೀಲ್ ಬಂಧನ