Select Your Language

Notifications

webdunia
webdunia
webdunia
webdunia

ಚಿಲುಮೆ ಸಂಸ್ಥೆಯ ಹಗರಣದಲ್ಲಿ ಮತ್ತೊಬ್ಬ ಆರೋಪಿ ಅನೀಲ್ ಬಂಧನ

ಚಿಲುಮೆ ಸಂಸ್ಥೆಯ ಹಗರಣದಲ್ಲಿ ಮತ್ತೊಬ್ಬ ಆರೋಪಿ ಅನೀಲ್ ಬಂಧನ
ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಅನೀಲ್ ಬಂಧಿತ ಆರೋಪಿಯಾಗಿದ್ದು,ಮಹಾದೇವಪುರ ಕ್ಷೇತ್ರದ  ಉಸ್ತುವಾರಿಯನ್ನ ಅನಿಲ್ ನೋಡಿಕೊಳ್ಳುತ್ತಿದ್ದ.ಮತದಾರರ ಮಾಹಿತಿ ಸಂಗ್ರಹದ ಎಲ್ಲಾ ಕಾರ್ಯಗಳು ಈತನ ನೇತೃತ್ವದಲ್ಲಿ ನಡೆಯುತಿತ್ತು.ಚಿಲುಮೆ ಸಂಸ್ಥೆಯಲ್ಲಿ ಬಿಎಲ್ ಓ ಗಳಾಗಿದ್ದವರು ಈತನಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಡಿವಿಚಾರವಾಗಿ ಬೆಸಿಕಲಿ ನಡ್ಡಾರವನ್ನ ಭೇಟಿಯಾಗುತ್ತೇನೆ‌ ಎಂದ ಸಿಎಂ