Select Your Language

Notifications

webdunia
webdunia
webdunia
webdunia

ಬೈಕ್‌ ಮೇಲೆ ಮರದ ರೆಂಬೆ ಬಿದ್ದು ಯುವಕ ಜೀವನ್ಮರಣ ಹೋರಾಟ

A tree branch fell on the bike and the young man fought for his life
bangalore , ಬುಧವಾರ, 24 ಮೇ 2023 (20:40 IST)
ಚಲಿಸುತ್ತಿದ್ದ ಬೈಕ್‌ ಮೇಲೆ ಮರದ ರೆಂಬೆ ಬಿದ್ದು  ಯುವಕ ಜೀವನ್ಮರಣ ಹೋರಾಟ ನಡೆಸುವಂತಾಗಿದೆ.ಜೆ ಪಿನಗರದಲ್ಲಿ ಬೆಳಗ್ಗೆ  ಈ ಘಟನೆ ನಡೆದಿದೆ.ಶ್ರೀಧರ್ ಎಂಬುವರು ಬೈಕ್ ನಲ್ಲಿ ತೆರಳುವಾಗ ಮರ ಬಿದ್ದಿದೆ.ಘಟನೆಯಲ್ಲಿ ಶ್ರೀಧರ್ ಕಾಲು ಮುರಿದು, ತಲೆಗೆ ಗಂಭೀರ ಗಾಯವಾಗಿದೆ‌.ಬಿಬಿಎಂಪಿ‌ ಮರಗಳ‌ ನಿರ್ವಹಣೆ ಬಗ್ಗೆ  ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ಗಾಯಾಳು ನೆರವಿಗೆ ಧಾವಿಸಲು‌ ಸರ್ಕಾರಕ್ಕೆ ಕುಟುಂಬಸ್ಥರ ಮನವಿ ಮಾಡಿದ್ದಾರೆ.ಜೆಪಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಧರ್ ಗೆ ಚಿಕಿತ್ಸೆ ನೀಡಲಾಗ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟೀನ್ ಮರು ಆರಂಭಕ್ಕೆ ಸರ್ಕಾರ ಸೂಚನೆ-ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ