ಗೂಂಡಾನಂತೆ ನಡು ರಸ್ತೆಯಲ್ಲಿ ವರ್ತಿಸಿದ ಸಬ್ ಇನ್ಸ್ ಪೆಕ್ಟರ್

Webdunia
ಶನಿವಾರ, 5 ನವೆಂಬರ್ 2022 (16:09 IST)
ಸಬ್ ಇನ್ಸ್ ಪೆಕ್ಟರ್ ಗೂಂಡಾ ವರ್ತನೆಯಿಂದ ಅಪಾರ್ಟ್ಮೆಂಟ್ ನಿವಾಸಿಗಳು ಬೇಸತ್ತಿದರು.ಅಲ್ಲದೇ  ನಡು ರಸ್ತೆಯಲ್ಲಿ  ಸಬ್ ಇನ್ಸ್ಪೆಕ್ಟರ್ ಗಂಗಾಧರ್ ಅಪಾರ್ಟ್ಮೆಂಟ್ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.ಮಹಾವೀರ್ ಆರ್ಕೇಡ್ ಅಪಾರ್ಟ್ಮೆಂಟ್  ನಿವಾಸಿ ಮೇಲೆ ಹಲ್ಲೆ ಮಾಡಿದ್ದು,ಅಪಾರ್ಟ್ಮೆಂಟ್ ನ ನಿವಾಸಿಗಳು ಈ ಸಬ್ ಇನ್ಸ್'ಪೆಕ್ಟರ್ ನ್ನ  ಬಾಸ್ ನಂತೆ ನೋಡಿಕೊಳ್ಳಬೇಕಂತೆ ಏನೇ ಫೆಸಿಲಿಟೀಸ್ ಇದ್ರು ಅದು ಸಬ್ ಇನ್ಸ್ಪೆಕ್ಟರ್ ಗೆ ಉಚಿತವಾಗಿ ಕೊಡ್ಬೇಕಂತೆ.ಏನೇ ಡಿಸೈಡ್ ಮಾಡಿದ್ರೂ ಈತನೇ ಮಾಡಬೇಕಂತೆ ಇದರಿಂದ ಬೇಸತ್ತ ಅಪಾರ್ಟ್ಮೆಂಟ್ ಜನ ನಿತ್ಯ ಸಬ್ ಇನ್ಸ್ಪೆಕ್ಟರ್ ನ್ನ ನಿರಂತರ ಗೂಂಡಾ ವರ್ತನೆಗೆ ಒಳಗಾಗಿದ್ದಾರೆ.ಹೊಸ ರೋಡ್ ,ಚೂಡಸಂದ್ರದ ಬಳಿ ಈ ಘಟನೆ ನಡೆದಿದ್ದು,ಈ ಸಂಬಂಧ ಡಿಸಿಪಿಗೆ ಟ್ವೀಟ್ ಮಾಡಿ ಸ್ಥಳೀಯರು ದೂರು ನೀಡಿದ್ದಾರೆ.ಸೌತ್ ಈಸ್ಟ್ ಡಿಸಿಪಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಸಿಪಿಗೆ ಬಿಸಿಪಿ ಟ್ವೀಟ್ ಟೀಂ ಸೂಚನೆ  ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಉಡುಪಿ ಕೃಷ್ಣನ ಭೇಟಿಗೆ ಬರಲಿದ್ದಾರೆ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments