Select Your Language

Notifications

webdunia
webdunia
webdunia
webdunia

ಮಲಗಿದ ಬಾಲಕಿಗೆ ಕಚ್ಚಿದ ಸರ್ಪ

A snake bit a sleeping girl
bangalore , ಶನಿವಾರ, 30 ಜುಲೈ 2022 (17:11 IST)
ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಮೃತಪಟ್ಟಿರುವ ಘಟನೆ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ನಡೆದಿದೆ. ಸಿಂಚನ (8) ಮೃತ ಬಾಲಕಿ.
 
ರಾತ್ರಿ 12 ಗಂಟೆ ಸುಮಾರಿಗೆ ಬಾಲಕಿ ಹೊಟ್ಟೆ ನೋವೆಂದು ಅಳುವುದಕ್ಕೆ ಶುರು ಮಾಡಿದ್ದಾರೆ. ಕೂಡಲೇ ಪೋಷಕರು ಎಚ್ಚರವಾದಾಗ ಹಾವು ಕಂಡಿದೆ. ಹಾವನ್ನು ಹೊಡೆದು ಹಾಕಿ, ಮತ್ತೆ ಮಲಗಿದ್ದಾರೆ‌.
 
ಬಳಿಕ 3 ಗಂಟೆ ಸುಮಾರಿಗೆ ಬಾಲಕಿಗೆ ಫಿಟ್ಸ್ ಕಾಣಿಸಿಕೊಂಡಿದೆ. ಕೂಡಲೇ ಬಾಲಕಿಯನ್ನು ವಿಮ್ಸ್​​ಗೆ ದಾಖಲಿಸಿದಾಗ ವೈದ್ಯರು ಹಾವು ಕಚ್ಚಿದೆ ಎಂದು ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತ ಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

14 ರ ಹುಡುಗನೊಂದಿಗೆ ಪರಾರಿಯಾದ 34 ರ ಆಂಟಿ..!