Select Your Language

Notifications

webdunia
webdunia
webdunia
webdunia

14 ರ ಹುಡುಗನೊಂದಿಗೆ ಪರಾರಿಯಾದ 34 ರ ಆಂಟಿ..!

14 ರ ಹುಡುಗನೊಂದಿಗೆ ಪರಾರಿಯಾದ 34 ರ ಆಂಟಿ..!
bangalore , ಶನಿವಾರ, 30 ಜುಲೈ 2022 (17:03 IST)
ಕಳೆದ ವಾರ, ಆಂಧ್ರಪ್ರದೇಶದ ಗುಡುವಾಡ ಪಟ್ಟಣದ ಗುಡ್‍ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು  ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಳು. ಬಾಲಕ  ಆಂಟಿ ಮೊಬೈಲ್  ಎರಡು ಸ್ವಿಚ್ಛ್ ಆಫ್ ಆಗಿತ್ತು.
 
ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಊರಿನವರು ಮಾತನಾಡಿಕೊಂಡಿದ್ರು. ಈಗ ಪ್ರಕರಣವನ್ನು ಭೇದಿಸಿದ ಪೊಲೀಸರು  ಮಹಿಳೆಯನ್ನು ಬಂಧಿಸಿದ್ದಾರೆ  ಬಾಲಕನ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ನ್ಯೂಸ್ ಗೊತ್ತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ 3-4 ದಿನಗಳ ಮಳೆ ಬರುವ ಸಾಧ್ಯತೆ