Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ 3-4 ದಿನಗಳ ಮಳೆ ಬರುವ ಸಾಧ್ಯತೆ

3-4 days of rain is likely in Karnataka
bangalore , ಶನಿವಾರ, 30 ಜುಲೈ 2022 (17:01 IST)
ಮುಂಬರುವ ಮೂರು-ನಾಲ್ಕು ದಿನಗಳ ಕಾಲ ಕರ್ನಾಟಕದ ಹಲವೆಡೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
 
ಈಗಾಗಲೇ ಸಾಕಷ್ಟ ಸದ್ದು ಮಾಡಿ ತಣ್ಣಗಾಗಿದ್ದ ಮಳೆ ಮುಂಬರುವ ನಾಲ್ಕು ದಿನಗಳ ಕಾಲ ಮತ್ತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಯ ಇಂದಿನ ತರಕಾರಿ ದರ