Select Your Language

Notifications

webdunia
webdunia
webdunia
webdunia

ಅಣ್ಣಮ್ಮನ ದರ್ಶನಕ್ಕೆ ಹರಿದುಬಂದ ಜನಸಾಗರ

ಅಣ್ಣಮ್ಮನ ದರ್ಶನಕ್ಕೆ ಹರಿದುಬಂದ ಜನಸಾಗರ
bangalore , ಭಾನುವಾರ, 23 ಜುಲೈ 2023 (16:10 IST)
ಅಣ್ಣಮ್ಮನ ದರ್ಶನಕ್ಕೆ ಭಕ್ತಸಾಗರ ಹರಿದುಬಂದಿದೆ.ಆಡಿ ಮಾಸದ ಆಡಿ ಹಬ್ಬದ ಪ್ರಯುಕ್ತ ಭಕ್ತರ ದಂಡು ಅಣ್ಣಮ್ಮ ಸನ್ನಿಧನದಲ್ಲಿ ತುಂಬಿದ್ದು,ಅಣ್ಣಮ್ಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.ರಸ್ತೆಯುದ್ದಕ್ಕೂ ಭಕ್ತರ ಗುಂಪು ಸೇರಿದೆ.ದೇವಿಯ ದರ್ಶನ ಪಡೆಯಲು ಭಕ್ತರ ದಂಡು ಹರಿದುಬಂದಿದ್ದು,ವೀಕೆಂಡ್ ಹಿನ್ನೆಲೆ ಮತ್ತಷ್ಟು  ಭಕ್ತರ ಸಂಖ್ಯೆ ಹೆಚ್ಚಿದೆ.ದೇವಿಗೆ ಪೂಜೆ ಸಲ್ಲಿಸಿ ಭಕ್ತರು ಪುನೀತರಾಗಿದ್ದಾರೆ.ಹೆಚ್ಚಿನ ಜನರು ಬಂದ ಹಿನ್ನೆಲೆ ಟ್ರಾಫಿಕ್ ಜಾಮ್ ಸಂಭವಿಸಿದೆ.ಗಾಂಧಿನಗರದಿಂದ ಮೆಜೆಸ್ಟಿಕ್ ಕಡೆ ತೆರಳುವ ವಾಹನಗಳಿಗೆ ಟ್ರಾಫಿಕ್ ಬಿಸಿ ತಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮೀ' ಯೋಜನೆಗೆ ನಿನ್ನೆ ಒಂದೇ ದಿನ 14 ಲಕ್ಷ ಮಹಿಳೆಯರ ನೋಂದಣಿ!