Select Your Language

Notifications

webdunia
webdunia
webdunia
webdunia

ಪಿ ಇ ಎಸ್ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಧರಣಿ

Students strike against PES management
bangalore , ಭಾನುವಾರ, 23 ಜುಲೈ 2023 (15:05 IST)
ಜುಲೈ 17ರಂದು ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಸಂಬಂಧ ಫ್ರೀಡ್ಂ ಪಾರ್ಕ್ ನಲ್ಲಿ ಮೃತ ಆದಿತ್ಯ ಕುಟುಂಬಸ್ಥರು ಹಾಗೂ ಕೆಲ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ.ವಿದ್ಯಾರ್ಥಿ ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿ ಕಾರಣ  ಎಂದು ಆರೋಪಿಸಿ ಜಸ್ಟಿಸ್ ಫಾರ್ ಆದಿತ್ಯ ಎಂಬ ಫೆಕ್ಸ್ ಅಳವಡಿಕೆ ಮಾಡಿದ್ದಾರೆ.
 
ಪಿಇಎಸ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡ್ತಿದ್ದು,ಆದಿತ್ಯ ಸಾವಿಗೆ ಕಾಲೇಜು ಆಡಳಿತ ಮಂಡಳಿ ಕಾರಣವೆಂದು ಪ್ರತಿಭಟನೆಯಲ್ಲಿ ಆದಿತ್ಯ ಸ್ನೇಹಿತರು, ಕುಟುಂಬಸ್ಥರು ಹಾಗೂ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಭಾಗಿಯಗಿದ್ದಾರೆ.ಪಿ ಇ ಎಸ್ ಕಾಲೇಜು ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ