Select Your Language

Notifications

webdunia
webdunia
webdunia
webdunia

ಹಳೆಯ ವಿದ್ಯಾರ್ಥಿನಿಯ ಜೊತೆ ಸರ್ಕಾರಿ ಶಾಲಾ ಶಿಕ್ಷಕನ ಕಾಮದಾಟದ ಪೋಟೋ ವೈರಲ್

ಹಳೆಯ ವಿದ್ಯಾರ್ಥಿನಿಯ ಜೊತೆ ಸರ್ಕಾರಿ ಶಾಲಾ ಶಿಕ್ಷಕನ ಕಾಮದಾಟದ ಪೋಟೋ ವೈರಲ್
ನಂಜನಗೂಡು , ಸೋಮವಾರ, 2 ಮಾರ್ಚ್ 2020 (10:59 IST)
ನಂಜನಗೂಡು : ಹಳೆಯ ವಿದ್ಯಾರ್ಥಿನಿಯ ಜೊತೆ ಸರ್ಕಾರಿ ಶಾಲಾ ಶಿಕ್ಷಕನೊಬ್ಬನ ಕಾಮದಾಟ ಇದೀಗ ಬಟ್ಟ ಬಯಲಾಗಿದೆ.


ಸಿದ್ದರಾಜು(58) ಇಂತಹ ನೀಚ ಕೃತ್ಯ ಎಸಗಿದ ಶಿಕ್ಷಕ, ಈತ ನಂಜನಗೂಡು ತಾಲೂಕಿನ  ರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸಮಾಡುತ್ತಿದ್ದ. ಹಳೆಯ ವಿದ್ಯಾರ್ಥಿನಿಯ ಜೊತೆ ಈತ ಕಾಮದಾಟದಲ್ಲಿ ತೊಡಗಿದ್ದು, ಇಬ್ಬರು ಒಟ್ಟಿಗೆ ಇರುವ ಫೋಟೋ ಈಗ ವೈರಲ್ ಆಗಿದೆ


ಪೋಟೋ ವೈರಲ್ ಆಗುತ್ತಿದ್ದಂತೆ  ಶಿಕ್ಷಕ ನಾಪತ್ತೆಯಾಗಿದ್ದು, ಆತನ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಹಿನ್ನಲೆ; ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿದ್ದರಾಮಯ್ಯ