Select Your Language

Notifications

webdunia
webdunia
webdunia
webdunia

ಒಬ್ಬಳನ್ನೇ ಪ್ರೀತಿಸಿ ಇಬ್ಬರು ಶಿಕ್ಷಕರು ಪ್ರಾಣ ಕಳೆದುಕೊಳ್ಳೋದಾ

ಒಬ್ಬಳನ್ನೇ ಪ್ರೀತಿಸಿ ಇಬ್ಬರು ಶಿಕ್ಷಕರು ಪ್ರಾಣ ಕಳೆದುಕೊಳ್ಳೋದಾ
ಲಕ್ನೋ , ಬುಧವಾರ, 19 ಫೆಬ್ರವರಿ 2020 (14:38 IST)

ಇಬ್ಬರು ಶಿಕ್ಷಕರು ಸ್ನೇಹಿತರಾಗಿದ್ದರು. ಅಷ್ಟೇ ಅಲ್ಲ ಒಂದೇ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಕೊನೆಗೆ ಇವರ ಪ್ರೇಮಕಥೆಯು ಇಬ್ಬರು ಶಿಕ್ಷಕರ ಸಾವಿನಲ್ಲಿ ಕೊನೆಯಾಗಿದೆ.
 

ಅನುಜ್ ಹಾಗೂ ಸೂರಜ ಪಾಂಡೆ ಇಬ್ಬರೂ ಶಿಕ್ಷಕರಾಗಿದ್ರು. ಹುಡುಗಿಯೊಬ್ಬಳನ್ನು ಅನುಜ್ ಪ್ರೀತಿ ಮಾಡ್ತಿದ್ದ. ಆದರೆ ಅದೇ ಹುಡುಗಿಯೊಂದಿಗೆ ಸೂರಜ ಪಾಂಡೆ ಚಾಟಿಂಗ್ ನಡೆಸುತ್ತಿದ್ದ. ಈ ವಿಷಯವಾಗಿ ಇಬ್ಬರು ಹಲವು ಬಾರಿ ಕಿತ್ತಾಡಿಕೊಂಡಿದ್ರು.

ಕೊನೆಗೆ ಸೂರಜ ಪಾಂಡೆಯನ್ನು ಕೊಂದ ಅನುಜ್ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆಗೆ ಸಹಕರಿಸಿದ ಇನ್ನೊಬ್ಬ ಶಿಕ್ಷಕನನ್ನು ಪೊಲೀಸರು ಬಂಧನ ಮಾಡಿದ್ದು, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ರೂ ಘೋಷಿಸಿ- ಶಾಸಕ ರಾಜುಗೌಡರಿಂದ ಸಿಎಂಗೆ ಪತ್ರ