Select Your Language

Notifications

webdunia
webdunia
webdunia
webdunia

ವಿವಿ ಪುರದ ಫುಡ್‌ ಸ್ಟ್ರಿಟ್‌ಗೆ ನ್ಯೂ ಲುಕ್

A new look for the food street of VV Pura
bangalore , ಬುಧವಾರ, 12 ಜುಲೈ 2023 (19:13 IST)
ಸಿಲಿಕಾನ್ ಸಿಟಿ ತಿಂಡಿ ಪ್ರಿಯರನ್ನು ಅಟ್ರ್ಯಾಕ್ಟ್ ಮಾಡೋಕೆ ವಿವಿ ಪುರಂ ಫುಡ್ ಸ್ಟ್ರೀಟ್ ನ್ಯೂ ಲುಕ್ ಗೆ ಫುಲ್ ರೆಡಿಯಾಗ್ತಾಯಿದೆ. ವಿವಿ ಪುರಂನಲ್ಲಿರುವ ತಿಂಡಿ ಬೀದಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಫರೆಂಟ್ ರೀತಿಯಲ್ಲಿ ತಯಾರಾಗ್ತಾಯಿದೆ. 
 
ವಿ.ವಿ. ಪುರಂ ತಿಂಡಿ ಬೀದಿಯಲ್ಲಿ ಎಲ್ಲಾ ವ್ಯಾಪಾರಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಒಂದು ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ 2023ರ ಆಗಸ್ಟ್ ತಿಂಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿ ಕೇಂದ್ರಗಳಿಗೂ ಬೆಲೆ ಏರಿಕೆಯ ಎಫೆಕ್ಟ್