ನಗರದಲ್ಲಿ ಆ್ಯಕ್ಟೀವ್ ಆಗಿದೆ ಹೊಸ ಕಳ್ಳರ ಗ್ಯಾಂಗ್

geetha
ಬುಧವಾರ, 21 ಫೆಬ್ರವರಿ 2024 (15:00 IST)
ಬೆಂಗಳೂರು-ಮಹಿಳೆಯರ ರೀತಿಯಲ್ಲಿ ಬಟ್ಟೆ ಧರಿಸಿ ಕಳ್ಳರ ಗ್ಯಾಂಗ್ ಅಖಾಡಕ್ಕೆ ಇಳಿಯುತ್ತಿದೆ.ಮಹಿಳೆಯರು ಧರಿಸುವ ರೀತಿಯ ಚೂಡಿ ಧರಿಸಿ ಕೃತ್ಯ ಎಸೆಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆಮ
 
ಸಿಸಿ ಕ್ಯಾಮಾರಕ್ಕೆ ಮುಖ ತೋರಿಸದೆ ಕ್ಯಾಮಾರ ಮುಂದೆ ಮುಖದ ತುಂಬಾ ಬಟ್ಟೆ  ಕಳ್ಳ ಮುಚ್ಚಿಕೊಂಡು ಕಳ್ಳತನ ಮಾಡಿದ್ದಾನೆ.ಕಾಂಪೌಂಡ್ ಹಾರಿಕೊಂಡು ಆರಾಮಾಗಿ ಬಂದು ಕೈಗೆ ಸಿಕ್ಕಿದ್ದನೆಲ್ಲ ತೆಗೆದುಕೊಂಡು ಹೋಗ್ತಾರೆ ಇಂತಹ  ಘಟನೆಯಿಂದ ಭಯದಲ್ಲಿಯೇ ಸಿಟಿ ಮಂದಿ ಮಲಗುತ್ತಿದ್ದಾರೆ.ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌
 
ಮನೆಯ ಕಾಂಪೌಂಡ್ ಒಳಗಡೆ ಸಿಲಿಂಡರ್ ಇದ್ರು ನೋ ಸೇಫ್ ಸಿಲಿಂಡರ್  ಗೆ ಅಂತಾನೆ ಲಾಕ್ ಮಾಡಿಸಿದ್ದೀರಾ ಅಂದ್ರು ಪ್ರಯೋಜನವಿಲ್ಲ.ಮನೆಯ ಲಾಕ್ ಮುರಿದು  ಒಂದೇ ದಿನ ನಾಲ್ಕು ಸಿಲಿಂಡರ್ ಕಳ್ಳ ಆರಾಮಾಗಿ ಬೈಕ್ ನಲ್ಲಿ ಬಂದು ಕಳ್ಳತನ ಮಾಡಿದ್ದಾನೆ.ಗೇಟ್ ಓಪನ್ ಮಾಡಿ ನಂತರ ಲಾಕ್ ಬ್ರೇಕ್ ಮಾಡಿ ಸಿಲಿಂಡರ್ ಕಳ್ಳತನ ಮಾಡಲಾಗಿದೆ.ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚು ಮಕ್ಕಳ ಮಾಡಿಕೊಳ್ಬೇಡಿ, ಅಂತರ್ಜಾತಿ ವಿವಾಹವಾಗಿ ಎಂದ ಸಿದ್ದರಾಮಯ್ಯ

ಅಧಿಕಾರ ಹಂಚಿಕೆ ಬಗ್ಗೆ ಸೋನಿಯಾ ಗಾಂಧಿಯಿಂದಲೇ ಬಂತು ಮಹತ್ವದ ಸಂದೇಶ

ಕುಸ್ತಿ ಕದನ ತಣ್ಣಗಾಗುತ್ತಲೇ ಸಿದ್ದರಾಮಯ್ಯಗೆ ಎದುರಾಗಿದೆ ಮತ್ತೊಂದು ಪರೀಕ್ಷೆ

Karnataka Weather: ಈ ವಾರ ಮಳೆ ಕಡಿಮೆ ಆದರೆ ತಾಪಮಾನ ಹೇಗಿರಲಿದೆ ನೋಡಿ

ಇಂದಿರಾ, ಸೋನಿಯಾ, ಪ್ರಿಯಾಂಕಾರನ್ನು ಎಂಥವಳೋ ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ

ಮುಂದಿನ ಸುದ್ದಿ
Show comments