Select Your Language

Notifications

webdunia
webdunia
webdunia
webdunia

ಊಟ ಮಾಡಿಲ್ಲ ಅಂತ ಮಗುವನ್ನೇ ಕೊಂದ ತಾಯಿ ; ಪ್ರಜ್ಞೆ ತಪ್ಪಿದ ಅಪ್ಪ

ಊಟ ಮಾಡಿಲ್ಲ ಅಂತ ಮಗುವನ್ನೇ ಕೊಂದ ತಾಯಿ ; ಪ್ರಜ್ಞೆ ತಪ್ಪಿದ ಅಪ್ಪ
ಕೊಲ್ಲಾಂ , ಸೋಮವಾರ, 7 ಅಕ್ಟೋಬರ್ 2019 (14:48 IST)
ಮಗು ಊಟ ಮಾಡ್ತಿಲ್ಲ ಅಂತ ಸಿಟ್ಟಿಗೆದ್ದ ತಾಯಿಯೊಬ್ಬಳು ತನ್ನ ಮಗುವನ್ನೇ ಹೊಡೆದು ಕೊಲೆ ಮಾಡಿರೋ ಘಟನೆ ನಡೆದಿದೆ.

ನಾಲ್ಕು ವರ್ಷದ ಹೆಣ್ಣು ಮಗು ಮನೆಯಲ್ಲಿ ಊಟ ಮಾಡೋದಕ್ಕೆ ನಿರಾಕರಿಸಿತು. ಮಗು ಊಟ ಮಾಡಿಲ್ಲ ಅನ್ನೋ ಒಂದೇ ಕಾರಣಕ್ಕೆ ಮುಗ್ಧ ಮಗುವನ್ನು ಹೊಡೆದು ಹೊಡೆದು ತಾಯಿ ಕೊಂದಿದ್ದಾಳೆ.

ಕೇರಳದ ಕೊಲ್ಲಾಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಗಳು ಸತ್ತ ವಿಷಯ ಕೇಳಿದ ತಂದೆ ಪ್ರಜ್ಞೆ ತಪ್ಪಿ ಕುಸಿದು ಬಿದಿದ್ದಾನೆ. ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಕಾರು ಅಪಘಾತ: ಯುವಕನ ಸ್ಥಿತಿ ಗಂಭೀರ - ಅಂಗಡಿಗೆ ಹಾನಿ