Publish Date: Tue, 18 Oct 2022 (18:19 IST)
Updated Date: Tue, 18 Oct 2022 (18:21 IST)
ಬೆಂಗಳೂರಿನ ಶ್ರೀರಾಂಪೂರದಲ್ಲಿ ಬೆಳಗ್ಗೆ ೧೦ ಘಂಟೆಗೆ ಗುಂಡಿ ಕಾಣಿಸಿಕೊಂಡಿದೆ.ಹಂತ ಹಂತವಾಗಿ ರಸ್ತೆಯಲ್ಲಿ ಗುಂಡಿ ಕುಸಿಯುತ್ತಿದೆ.ಬೆಂಗಳೂರಿನಲ್ಲಿ ಗುಂಡಿಗಳ ನರಕದರ್ಶನ ಮುಗಿಯುವ ಲಕ್ಷಣ ಕಾಣ್ತಿಲ್ಲ.ಈಗ ಶ್ರೀರಾಂಪೂರದಲ್ಲಿ ಬೃಹತ್ ಗುಂಡಿ ಪತ್ತೆಯಾಗಿದ್ದು, ಅಳವಾದ ಗುಂಡಿ ಸುರಂಗದಂತೆ ಭಾಸವಾಗ್ತಿದೆ .ಗುಂಡಿ ಪತ್ತೆ ಹಿನ್ನಲೆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.ಗುಂಡಿಯನ್ನ ಮುಚ್ಚುವ ಕೆಲಸ ಈಗ ಜೆಸಿಬಿ ಮಾಡ್ತಿದೆ.