Daily Horoscope

Select Your Language

Notifications

webdunia
webdunia
webdunia
webdunia

ಸಿದ್ದು ಬರ್ತಡೇ ಗೆ ಟಗರನ್ನ ಗಿಫ್ಟ್ ಆಗಿ ನೀಡಿದ ಅಭಿಮಾನಿ

Siddu's birthday
ನಿನ್ನೆ ಸಿಎಂ‌ ಸಿದ್ದರಾಮಯ್ಯಗೆ 76ನೇ ಜನ್ಮದಿನ ಹಿನ್ನೆಲೆ ಸಿಎಂ ಜನ್ಮದಿನಕ್ಕೆ ಟಗರನ್ನ ಸಿದ್ದು ಅಭಿಮಾನಿಗಳು ಗಿಫ್ಟ್ ಮಾಡಿದ್ದಾರೆ.ರಾಯಚೂರು ಜಿಲ್ಲೆಯ ಕುರಿ ಆಂಜನೇಯ ಎಂಬುವವರಿಂದ ಟಗರು ಗಿಫ್ಟ್ ಕೊಡಲಾಗಿದೆ.ಸಿಎಂ ಸರ್ಕಾರಿ‌ ನಿವಾಸಕ್ಕೆ ಕುರಿ ಆಂಜನೇಯ ಟಗರು ಟಗರು ಜತೆ ಕಂಬಳಿಯನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ.ಪ್ರತೀ ವರ್ಷ ಸಿದ್ದರಾಮಯ್ಯಗೆ ಆಂಜನೇಯ ಟಗರು ಗಿಫ್ಟ್ ಮಾಡ್ತಾ ಬಂದಿದ್ದಾರೆ.ಹಾಗೆ ಈ ವರ್ಷವೂ ಟಗರನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು-ಡಿಸಿಎಂ ಡಿಕೆಶಿ