Webdunia - Bharat's app for daily news and videos

Install App

ಸುಂಟರಗಾಳಿ ಜೊತೆ ಶ್ವಾನದ ಆಟ

Webdunia
ಶುಕ್ರವಾರ, 1 ಜುಲೈ 2022 (20:00 IST)
ಇದು ಸುಳಿಗಾಳಿಯಲ್ಲಿ ಆಟ ಆಡುವ ಶ್ವಾನದ ದೃಶ್ಯ. ಸುಳಿಗಾಳಿಯನ್ನು ಕುತೂಹಲದಿಂದ ನೋಡುವ ಶ್ವಾನವೊಂದು ಪ್ರತಿಕ್ರಿಯಿಸಿದ ಪರಿ ಇದು. ಈ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸದೇ ಇರದು. ಬೀಸುತ್ತಿದ್ದ ಭಾರೀ ಗಾಳಿಗೆ ಮಾರ್ಗದ ಮಧ್ಯದಲ್ಲಿ ಧೂಳಿನ ಸುಳಿ ಏಳುವ ದೃಶ್ಯದ ಮೂಲಕ 15 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ. ಇದೇ ದಾರಿಯಲ್ಲಿ ಮಗುವೊಂದು ಸಾಗುತ್ತಿರುವ ದೃಶ್ಯ ಕೂಡಾ ಕಾಣಿಸುತ್ತದೆ. ಅಷ್ಟರಲ್ಲಿ ಅಲ್ಲಿಗೆ ಓಡಿ ಬರುವ ಶ್ವಾನ ಈ ಸುಳಿಯ ನಡುವೆಯೇ ಹೋಗಿ ನಿಂತುಕೊಳ್ಳುತ್ತದೆ. ಆಗ ಕೊಂಚ ತಗ್ಗುವ ಸುಳಿ ಮತ್ತೆ ಇನ್ನೊಂದು ಕಡೆಯಲ್ಲಿ ಸುರುಳಿ ಸುತ್ತಲು ಆರಂಭಿಸುತ್ತದೆ. ಆಗಲೂ ಈ ಸುಳಿಯ ಮೇಲೆ ಹೋಗಿ ನಿಂತು ಈ ಶ್ವಾನ ಖುಷಿಪಡುತ್ತದೆ. ಈ ಶ್ವಾನದ ಈ ಆಟದ ಕ್ಷಣ ಎಲ್ಲರಲ್ಲೂ ನಗುವರಳಿಸದೇ ಇರದು. ‘ಇಂದಿನ ಹೆಡ್‌ಲೈನ್ : ಸೂಪರ್‌ ಹೀರೋ ಸುಂಟರಗಾಳಿಯನ್ನು ನಾಶಪಡಿಸುತ್ತಾನೆ ಮತ್ತು ವಿಪತ್ತಿನಿಂದ ನಗರವನ್ನು ಉಳಿಸುತ್ತಾನೆ’ ಎಂಬ ತಮಾಷೆಯ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BRICS ಸಮ್ಮೇಳನದಲ್ಲಿ ಸಸ್ಯಾಹಾರ ಊಟವೇ ಯಾಕಿದೆ: ಪ್ರಶ್ನೆ ಮಾಡಿದ ರಾಹುಲ್ ಗಾಂಧಿ

ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ: ಸಿಎಂ ಡಿಕೆ ಶಿವಕುಮಾರ್‌

ಗಣೇಶೋತ್ಸವಕ್ಕೆ ಅಡ್ಡಿಪಡಿಸುವುದು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ: ಬಿವೈ ವಿಜಯೇಂದ್ರ

ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿ ಭಾರತದ ಮುನ್ನಡೆಸಿದ ರೀತಿಗೆ ದ.ಆ ಅಧ್ಯಕ್ಷ ಸಿರಿಲ್ ಮೆಚ್ಚುಗೆ

ಪತ್ನಿ ಜತೆಗಿನ‌ ಜಗಳಕ್ಕೆ ಠಾಣೆಗೆ ಬಂದವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿ ಆತಂಕ ಸೃಷ್ಟಿ

ಮುಂದಿನ ಸುದ್ದಿ
Show comments