Select Your Language

Notifications

webdunia
webdunia
webdunia
webdunia

ಬೆಳಗಾವಿ: ನಾಯಿ ಬರ್ತಡೆಗೆ 100 ಕೆಜಿ ಕೇಕ್‌, 4000 ಅತಿಥಿಗಳು!

ಬೆಳಗಾವಿ: ನಾಯಿ ಬರ್ತಡೆಗೆ 100 ಕೆಜಿ ಕೇಕ್‌, 4000 ಅತಿಥಿಗಳು!
bengaluru , ಭಾನುವಾರ, 26 ಜೂನ್ 2022 (15:02 IST)

ಬೆಳಗಾವಿಯ ವ್ಯಕ್ತಿಯೊಬ್ಬರು 4000 ಅತಿಥಿಗಳನ್ನು ಕರೆದು 100 ಕೆಜಿ ತೂಕದ ಕೇಕ್‌ ತರಿಸಿ ತನ್ನ ಸಾಕು ನಾಯಿ ಬರ್ತಡೆಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

ಶಿವಪ್ಪ ಯಲ್ಲಪ್ಪ ಮಾರಾಡಿ ಎಂಬುವವರು ತನ್ನ ನಾಯಿ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಸ್ಮರಣೀಯವಾಗಿಸಿಕೊಳ್ಳಲು ಬಯಸಿದ್ದರು. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, 1600ಕ್ಕೂ ಹೆಚ್ಚು ಜನರು ಪದೇಪದೆ ಈ ವೀಡಿಯೋ ನೋಡಿದ್ದಾರೆ.

ಶಿವಪ್ಪ ಅವರು ಕೇಕ್‌ ಕತ್ತರಿಸಿ ಟೇಬಲ್‌ ಮುಂದಿನ ಚೇರಿನಲ್ಲಿ ಬರ್ತಡೆ ಬಾಯ್‌ ತರಹ ಅಲಂಕರಿಸಿಕೊಂಡು ಕೂತಿದ್ದ ʻʻಕೃಷ್‌ʼಗೆ ತಿನಿಸಿದ್ದಾರೆ. ಕೇಕ್‌ ಕತ್ತರಿಸುವ ವೇಳೆ ನೆರೆದಿದ್ದವರು ಹ್ಯಾಪಿ ಬರ್ತಡೆ ಹಾಡು ಹೇಳಿ ಅಭಿನಂದಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಾ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ಸಿಎಂ ಉದ್ದವ್ ಪತ್ನಿ !