ಜಿಗಿದು ವ್ಯಕ್ತಿಯನ್ನು ನೀರಿಗೆ ಬೀಳಿಸಿದ ಡಾಲ್ಫಿನ್

Webdunia
ಶುಕ್ರವಾರ, 1 ಜುಲೈ 2022 (18:04 IST)
ಸರ್ಫಿಂಗ್ ಎಂಬುದು ಹಲವರಿಗೆ ಬಲು ಖುಷಿ ಕೊಡುವ ನೀರಾಟ. ಅಲೆಗಳ ನಡುವೆ ಸಾಗುವ ಈ ಖುಷಿಯನ್ನು ಸರ್ಫರ್‌ಗಳು ಸಖತ್ ಎಂಜಾಯ್ ಮಾಡುತ್ತಾರೆ. ಆದರೆ, ಒಂದೊಂದು ಸಲ ಈ ಸರ್ಫರ್‌ಗಳು ಅಚ್ಚರಿಗೊಳ್ಳುವ ಅನಿರೀಕ್ಷಿತ ಪರಿಸ್ಥಿತಿಗಳೂ ಎದುರಾಗುವುದು ಸಹಜ. ಸದ್ಯ ಅಂತಹದ್ದೊಂದು ದೃಶ್ಯ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಸರ್ಫಿಂಗ್‌ನಲ್ಲಿ ತೊಡಗಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸರ್ಫ್ ಬೋರ್ಡ್‌ನಲ್ಲಿ ನಿಂತು ಇವರು ಸಾಗುತ್ತಿದ್ದಂತೆಯೇ ಡಾಲ್ಫಿನ್‌ಗಳು ಗುಂಪು ಸಾಗಿ ಬರುತ್ತವೆ. ಅಲ್ಲೇನಾಗುತ್ತಿದೆ ಎಂದು ಇವರು ಯೋಚಿಸುವಷ್ಟರಲ್ಲಿ ಹೀಗೆ ಸಾಗಿ ಬರುವ ಮೀನುಗಳಲ್ಲಿ ಒಂದು ಡಾಲ್ಫಿನ್ ಈ ವ್ಯಕ್ತಿಯ ಮೇಲೆಯೇ ಜಿಗಿಯುತ್ತದೆ. ಪರಿಣಾಮ ಈ ಸರ್ಫರ್ ನೀರಿಗೆ ಬೀಳುವುದನ್ನು ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರ ಹಣ ದುರುಪಯೋಗ ಬೆನ್ನಲ್ಲೇ ಶೇ 50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ರಾಜೀನಾಮೆ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆ, ಹೈಕೋರ್ಟ್‌ನಿಂತ ಬಂತು ಮಹತ್ವದ ಆದೇಶ

ಕಟೀಲಿನ ಮಹಾಲಕ್ಷ್ಮಿ ಆನೆಗೆ ಮಾವುತನನ್ನು ಒಂದು ಕ್ಷಣನೂ ಬಿಟ್ಟಿರಕ್ಕಾಗಲ್ಲ ನೋಡಿ, Video

ಕಳ್ಳತನ ಮಾಡಲು ಹೋಗಿ ಈ ರೀತಿ ಸಿಕ್ಕಾಕಿಕೊಳ್ಳುವುದಾ, Video

ದಕ್ಷಿಣ ಸ್ಪೇನ್‌ನಲ್ಲಿ ಕಾಡ್ಗಿಚ್ಚಿಗೆ ಕನಿಷ್ಠ 12 ಮಂದಿ ಬಲಿ

ಮುಂದಿನ ಸುದ್ದಿ
Show comments