Select Your Language

Notifications

webdunia
webdunia
webdunia
webdunia

ಲಾರಿ-ಬೈಕ್ ನಡುವೆ ಡಿಕ್ಕಿ, ಇಬ್ಬರ ಸಾವು

ಲಾರಿ-ಬೈಕ್ ನಡುವೆ ಡಿಕ್ಕಿ, ಇಬ್ಬರ ಸಾವು
bangalore , ಬುಧವಾರ, 13 ಏಪ್ರಿಲ್ 2022 (19:38 IST)
ಲಾರಿ ಹಾಗೂ ಬೈಕ್​​​​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗ ಇಬ್ಬರು ಸಾವನಪ್ಪಿರುವ ಘಟನೆ ದೇವರ ಹಿಪ್ಪರಗಿ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ತಂದೆ-ಮಗ ಕನ್ನೊಳ್ಳಿಯಿಂದ ದೇವರ ಹಿಪ್ಪರಗಿ ಕಡೆಗೆ ಹೊರಟಾಗ ಅವಘಡ ಸಂಭವಿಸಿದೆ..ಲಾರಿ ಕೆಳಗೆ ಸಿಕ್ಕಿ ಅಪ್ಪ-ಮಗ ಇಬ್ಬರು ಸಾವನಪ್ಪಿದ್ದು, ತಂದೆ ರಾಮ ಶರಣಪ್ಪ‌ ಗೊರನಾಳ (45), ಮಗ ಲಕ್ಷ್ಮಣ (22) ಮೃತ ದುರ್ದೈವಿಗಳು ಘಟನೆ ಕುರಿತು  ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಗೋಕಳ್ಳರು ಎಸ್ಕೇಪ್- ಗೋವುಗಳ ರಕ್ಷಣೆ