Select Your Language

Notifications

webdunia
webdunia
webdunia
webdunia

ರೀಲ್ಸ್‌ಗಾಗಿ ನಡುರಸ್ತೆಯಲ್ಲಿ ಕಾರ್‌ ಸ್ಟಂಟ್

ರೀಲ್ಸ್‌ಗಾಗಿ ನಡುರಸ್ತೆಯಲ್ಲಿ ಕಾರ್‌ ಸ್ಟಂಟ್
bangalore , ಬುಧವಾರ, 1 ನವೆಂಬರ್ 2023 (19:45 IST)
ಮೂವರು ಯುವಕರು ಗುರುಗ್ರಾಮದ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿ ರೀಲ್ಸ್‌ಗಾಗಿ ಭಯಾನಕ ಕಾರ್ ಸ್ಟಂಟ್ ಮಾಡಿದ್ದು, ಇದು ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಯ್ತು. ಅಲ್ಲದೇ ಇವರು ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಕೂಡ ಆಯ್ತು. ಈ ವೈರಲ್ ವೀಡಿಯೋ ಗಮನಿಸಿದ ಪೊಲೀಸರು  ಅಷ್ಟೇ ಬೇಗನೆ ಈ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರ 8000 ಹುದ್ದೆಗಳಿಗೆ ನೇಮಕಾತಿ-ಸಚಿವ ರಾಮಲಿಂಗಾ ರೆಡ್ಡಿ