Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕೊರೊನಾ ಅಬ್ಬರ: 10 ದಿನದಲ್ಲಿ 505 ಮಕ್ಕಳಿಗೆ ಸೋಂಕು!

ಬೆಂಗಳೂರಿನಲ್ಲಿ ಕೊರೊನಾ ಅಬ್ಬರ: 10 ದಿನದಲ್ಲಿ 505 ಮಕ್ಕಳಿಗೆ ಸೋಂಕು!
bengaluru , ಗುರುವಾರ, 12 ಆಗಸ್ಟ್ 2021 (18:14 IST)
ಕೊರೊನಾ ವೈರಸ್ 2ನೇ ಅಲೆಯ ಅಬ್ಬರ ಅಂತ್ಯಗೊಂಡ ಬೆನ್ನಲ್ಲೇ 3ನೇ ಅಲೆಯ ಮುನ್ಸೂಚನೆ ದೊರೆತಿದ್ದು, ಬೆಂಗಳೂರಿನಲ್ಲಿ ಕಳೆದ 10 ದಿನದಲ್ಲಿ 505 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಆಗಸ್ಟ್ 1 ರಿಂದ 10ರವರೆಗೆ ಬೆಂಗಳೂರಿನಲ್ಲಿ 505 ಮಕ್ಕಳಲ್ಲಿ ಸೋಂಕು ತಗುಲಿದೆ. ಇವರಲ್ಲಿ 246 ಹೆಣ್ಣು ಮಕ್ಕಳು ಮತ್ತು 259 ಗಂಡು ಮಕ್ಕಳು ಇದ್ದಾರೆ.
ಮಕ್ಕಳಲ್ಲಿಯೇ ಹೆಚ್ಚು ಈ ಬಾರಿ ಕೊರೋನಾ ಕೇಸ್ ಪತ್ತೆಯಾಗಿರೋದು ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಸಿಲಿಕಾನ್ ಸಿಟಿಯ ಜನರಲ್ಲಿ ಆತಂಕ ಉಂಟು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಜಿಗಿತ: 1857 ಮಂದಿಗೆ ಪಾಸಿಟಿವ್; 30 ಮಂದಿ ಬಲಿ