Select Your Language

Notifications

webdunia
webdunia
webdunia
webdunia

500 ರೂಪಾಯಿ ವೈನ್ ಆರ್ಡರ್ 50 ಸಾವಿರ ಕಳೆದುಕೊಂಡ ಯುವತಿ

Crime
ಯುವತಿಯೊಬ್ಬರು 500 ರೂಪಾಯಿ ವೈನ್ ಆರ್ಡರ್ ಮಾಡಿ 50 ಸಾವಿರ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
 
ಬೆಂಗಳೂರು ಮೂಲದ ಯುವತಿ ಎರಡು ದಿನಗಳ ಹಿಂದೆ ವೈನ್​ ಹೋಮ್​ ಡೆಲಿವರಿಯಲ್ಲಿ (wine home delivery) ಯಲ್ಲಿ 500 ರೂಪಾಯಿ ವೈನ್ ಆರ್ಡರ್ ಮಾಡಿದ್ದರು.
ವೈನ್ ಬೆಲೆ 540 ರೂಪಾಯಿ ಪಾವತಿ ಮಾಡಿದ್ದರು. ಇನ್ನೊಮ್ಮೆ ಡೆಲಿವರಿ ಚಾರ್ಜ್​ 10 ರೂಪಾಯಿ ಕಳಿಸುವಂತೆ ಹೇಳಿ ವ್ಯಕ್ತಿಯೊಬ್ಬ ಒಟಿಪಿ ಪಡೆದುಕೊಂಡಿದ್ದಾನೆ.
 
ಇತ್ತ ಒಟಿಪಿ ಪಡೆಯುತ್ತಿದ್ದಂತೆ ಯುವತಿ ಬ್ಯಾಂಕ್ ಖಾತೆಯಿಂದ 49 ಸಾವಿರದ 323 ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗಿದೆ.
 
ಸೈಬರ್​ ವಂಚಕರಿಂದ ಹಣ ಕಳೆದುಕೊಂಡ ಯುವತಿ ಸದ್ಯ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಚಿತ ಊಟ ನೀಡಲು ಮುಂದಾದ ಸರ್ಕಾರ