Publish Date: Wed, 30 Mar 2022 (14:10 IST)
Updated Date: Wed, 30 Mar 2022 (14:51 IST)
ಇವರೊಬ್ಬ ಆಟೋ ಚಾಲಕ. ನಗುಮುಖದ ಈ ಅಜ್ಜನಿಗೆ 74 ವರ್ಷ. ಈ ಇಳಿ ವಯಸ್ಸಿನಲ್ಲಿ ಆಟೋ ಚಾಲಕರಾಗಿರುವ ಇವರು ಇಂಗ್ಲಿಷನ್ನು ಸ್ಪಷ್ಟವಾಗಿ ಕೇಳುಗರ ಹುಬ್ಬೇರಿಸುವಂತೆ ಮಾತನಾಡುತ್ತಾರೆ. ಇವರ ಇಂಗ್ಲಿಷ್ ಮಾತನಾಡುವ ಶೈಲಿಗೆ ಕೇಳುಗರು ಮರುಳಾಗಿದ್ದಾರೆ.