Select Your Language

Notifications

webdunia
webdunia
webdunia
webdunia

500ಕೋಟಿ ಮೌಲ್ಯ ದಾಟಿದ ರಾಜ್ಯದ ಮಹಿಳಾ ಶಕ್ತಿ ಪ್ರದರ್ಶನ

500 crore worth of state women's power show
bangalore , ಮಂಗಳವಾರ, 18 ಜುಲೈ 2023 (21:00 IST)
ಕಳೆದ 37ದಿನಗಳಿಂದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭಾರೀ ರೆಸ್ಪಾನ್ಸ್ ಬಂದಿದೆ.21ಕೋಟಿಗೂ ಅಧಿಕ ಮಹಿಳಾ‌ ಪ್ರಯಾಣಿಕರು ಉಚಿತ ಪ್ರಯಾಣ ಮಾಡ್ತಿದ್ದಾರೆ.ಶಕ್ತಿ ಯೋಜನೆ ಜಾರಿಯಾದ ದಿನದಿಂದ 508 ಕೋಟಿ ಮೌಲ್ಯ ದಾಟಿ  ಮಹಿಳಾ "ಶಕ್ತಿ" ಪ್ರದರ್ಶನಸಾಗಿದೆ.ಇಲ್ಲಿವರೆಗೂ ಎಲ್ಲಾ ನಿಗಮಗಳ‌ ಬಸ್ ಗಳಲ್ಲಿ 21.29ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.ದಿನೇ ದಿನೇ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ.ಕಳೆದ 37 ದಿನಗಳಲ್ಲಿ 21,29,43,501 ಮಹಿಳಾ ಪ್ರಯಾಣಿಕರು ಟ್ರಾವೆಲ್ ಮಾಡಿದ್ದಾರೆ.
 
ಶಕ್ತಿ ಯೋಜನೆ ಅಡಿಯಲ್ಲಿ ಜುಲೈ 17ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
 
ಕೆಎಸ್ ಆರ್ ಟಿಸಿ - 21,03,748
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 6,76,91,383
 
ಬಿಎಂಟಿಸಿ- 20,71,395
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,69,29,615
 
ವಾಯುವ್ಯ- 16,88,212
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 4,50,13,430
 
ಕಲ್ಯಾಣ ಕರ್ನಾಟಕ - 10,07,101
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3,54,45,556
 
ನಿನ್ನೆ ಒಟ್ಟು ಪ್ರಯಾಣ ‌ಮಾಡಿದ‌ ಮಹಿಳೆಯರ ಸಂಖ್ಯೆ- 68,70,456
 
ನಿನ್ನೆಯ ಒಟ್ಟು ಮಹಿಳೆಯರ ಪ್ರಯಾಣದ ಮೌಲ್ಯ-17,50,79,984
 
ಜೂನ್ 11ರಿಂದ ಜುಲೈ 17ರವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 21,29,43,501
 
ಒಟ್ಟು  ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 508,28,61,915

Share this Story:

Follow Webdunia kannada

ಮುಂದಿನ ಸುದ್ದಿ

ಕಂದಾಯ ಅಧಿಕಾರಿಗಳ ಮೇಲೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ